Mr Rani movie director speech. ಮಿಸ್ಟರ್ ರಾಣಿ ಚಿತ್ರದ ನಿರ್ದೇಶಕ ಮಧುಚಂದ್ರರವರ ಮನದಾಳದ ಮಾತು.
ಹಾಯ್ … ನಾನು ಮತ್ತು ನಮ್ಮ ತಂಡ ಮಿಸ್ಟರ್ ರಾಣಿ ಎಂಬ ಸುಂದರ ಕಲಾಕೃತಿ ರಚಿಸಲು ವರ್ಷಗಟ್ಟಲೆ ದುಡಿದಿದ್ದೇವೆ ಮತ್ತು ದಣಿದಿದ್ದೇವೆ… ಈ ಚಿತ್ರದ ಕತೆಯನ್ನು ನಾನು ಸುಮಾರು 700 ಜನಕ್ಕೆ ಹೇಳಿದ್ದೇನೆ !!! ಅವರಿಂದ ಫೀಡ್ ಬ್ಯಾಕ್ ತೆಗೆದುಕೊಂಡು ಅದನ್ನು … Read More