Karnataka Lok Sabha election 2024 wind by V. Somanna Tumakuru constituency. ಕರ್ನಾಟಕ ಲೋಕಸಭಾ ಚುನಾವಣೆ 2024ರ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಲ್ಲಿ ಬಾರಿ ಮತಗಳಿಂದ ಜಯಬೇರಿ ಬಾರಿಸಿದ ವಿ. ಸೋಮಣ್ಣ.

ಕರ್ನಾಟಕ ಲೋಕಸಭಾ ಚುನಾವಣೆ 2024ರ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಲ್ಲಿ ಬಾರಿ ಮತಗಳಿಂದ ಜಯಬೇರಿ ಬಾರಿಸಿದ ವಿ. ಸೋಮಣ್ಣ

ಕೆರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಿಷಭ್ ಶೆಟ್ಟಿ ಮತದಾನ .

ಕೆರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಿಷಭ್ ಶೆಟ್ಟಿ ಮತದಾನ . ಖ್ಯಾತ ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಿಷಭ್ ಶೆಟ್ಟಿ ಕುಂದಾಪುರ ಜಿಲ್ಲೆಯ ಕೆರಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿದರು .

“ರಾಣಿ ಬೆನ್ನೂರಿನಲ್ಲಿ ಬಿ.ಸಿ. ಪಾಟೀಲ್ ರವರು ಅಮಿತ್ ಶಾ ಅವರೊಂದಿಗೆ ರೋಡ್ ಶೋ”

“ರಾಣೆಬೆನ್ನೂರಿನಲ್ಲಿ ಅಮಿತ್ ಶಾ ಅವರೊಂದಿಗೆ ರೋಡ್ ಶೋ ಕಾರ್ಯಕ್ರಮ” ಅಮಿತ್ ಶಾ, ಸನ್ಮಾನ್ಯ ಶ್ರೀ ಬಸವರಾಜ್ ಬೊಮ್ಮಾಯಿ ಹಾಗೂ ರಾಣೆಬೆನ್ನೂರು ಮಾಜಿ ಶಾಸಕರಾದ ಅರುಣ್ ಕುಮಾರ್ ಪೂಜಾರ ಹಾಗೂ ಬಿಜೆಪಿ ಕಾರ್ಯಕರ್ತರೊಂದಿಗೆ ಬಿ.ಸಿ. ಪಾಟೀಲರು ಬೃಹತ್ ರೋಡ್ ಶೋ ನಡೆಸಿದರು.

Vote for India “ಮತ ಹಾಕಿದವನೇ ಶ್ರೀಮಂತ” ಬೇಜವಾಬ್ಧಾರಿ ಬೇಡ ಮೊದಲು ಮತದಾನ ಮಾಡಿ ಸಮೃದ್ಧ ಭಾರತ ಕಟ್ಟಲ ನೆರವಾಗಿ.#voteforindia #vcnmanjurajsurya

ಬೇಜವಾಬ್ಧಾರಿ ಬೇಡ ಮೊದಲು ಮತದಾನ ಮಾಡಿ ಸಮೃದ್ಧ ಭಾರತ ಕಟ್ಟಲ ನೆರವಾಗಿ. ಚುನಾವಣೆ ಬಂತು ಅಂದ್ರೆ ಟ್ರಿಪ್ ಹೋಗ್ಬೇಡಿ, ಊರು ಸುತ್ತೋಕೆ ಯಾವಾಗ ಬೇಕಾದ್ರು ಹೋಗಬಹುದು ಆದ್ರೆ ಈಗ ನಾವು ಮತ ಚಲಾಯಿಸದೇ ಸುಮ್ಮನಿದ್ರೆ ದೇಶಕ್ಕೆ ಒಳ್ಳೆಯ ನಾಯಕನ ಆರಿಸುವ ಅವಕಾಶ … Read More

ಶಾಸಕರಾದ ಶ್ರೀ ಎಂ ಕೃಷ್ಣಪ್ಪ ಹಾಗೂ ಪ್ರಿಯಕೃಷ್ಣ ರವರಿಂದ ಮತ ಚಲಾವಣೆ

ಇಂದು ಬೆಳಿಗ್ಗೆ 9 ಗಂಟೆಗೆ ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಂ ಕೃಷ್ಣಪ್ಪ ರವರು, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಪ್ರಿಯಕೃಷ್ಣ ರವರು ಹಾಗೂ ಯುವ ಮುಖಂಡರಾದ ಶ್ರೀ ಪ್ರದೀಪ್ ಕೃಷ್ಣಪ್ಪ ರವರು ಕುಟುಂಬ ಸಮೇತರಾಗಿ ಹೋಲಿ ಏಂಜಲ್ಸ್ … Read More

Mahendra munnoth Election Song Released. ‘ಓ ಭಾರತ ಮಾತೆಯ ಮಕ್ಕಳೇ ಕೇಳಿ ಕಿವಿ ಮಾತು’

‘ಓ ಭಾರತ ಮಾತೆಯ ಮಕ್ಕಳೇ ಕೇಳಿ ಕಿವಿ ಮಾತು’ ನಟ, ನಿರ್ಮಾಪಕ, ಗೋಪ್ರೇಮಿ ಹಾಗೂ ಸಮಾಜ ಸೇವಕ ಮಹೇಂದ್ರ ಮುನ್ನೋತ್ ಪ್ರತೀಬಾರಿ ಸಾಮಾಜಿಕ ಚಿಂತನೆಯ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ.ಈಗ ಮತದಾನ ನಮ್ಮೆಲ್ಲರ ಹಕ್ಕು ಮರೆಯದೇ‌ ಮತದಾನ ಮಾಡಿ ಉತ್ತಮ ನಾಗರೀಕರಾಗಿ ಎನ್ನುವ … Read More

Harshika poonacha incidence ಹರ್ಷಿಕಾ ಪೂಣಚ್ಚ ದಂಪತಿಗಳ ಮೇಲೆ ದುಷ್ಟರ ಅಟ್ಟಹಾಸ ಈ ಘಟನೆಯ ಬಗ್ಗೆ ಹರ್ಷಿಕಾರವರಿಂದಲೇ ಕೇಳಿ

ಗೆಳೆಯರೇ ,ನಮ್ಮ ಬೆಂಗಳೂರಿನಲ್ಲಿ ನಾವು ಸ್ಥಳೀಯರು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ನನಗೆ ಮೂಡಿದೆ ????ನಮಸ್ಕಾರ, ಒಂದಷ್ಟು ಯೋಚಿಸಿ ಕೆಲವು ದಿನಗಳ ಹಿಂದೆ ನಮ್ಮ ಬೆಂಗಳೂರಿನಲ್ಲಿ ನನಗಾದ ಭಯಾನಕ ಅನುಭವವನ್ನು ಹಂಚಿಕೊಳ್ಳಲು ನಿರ್ಧರಿಸಿದ್ದೇನೆ. ನನ್ನ ಸ್ನೇಹಿತರು, ಕುಟುಂಬ ಮತ್ತು ಪೊಲೀಸ್ ಇಲಾಖೆಯಲ್ಲಿನ … Read More

ಬೆಂಗಳೂರು ದಕ್ಷಿಣ ಲೋಕಸಭಾ ಅಭ್ಯರ್ಥಿ ಶ್ರೀಮತಿ ಸೌಮ್ಯ ರೆಡ್ಡಿ ಪರವಾಗಿ ಶಾಸಕರಾದ ಶ್ರೀ ಎಂ ಕೃಷ್ಣಪ್ಪ ರವರು ಹಾಗೂ ಶ್ರೀ ಪ್ರಿಯಕೃಷ್ಣ ರವರು ಮತಯಾಚನೆ ಮಾಡಿದರು.

ಇಂದು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನಾಯಂಡಹಳ್ಳಿ ವಾರ್ಡ್ ನ ಪಂತರ ಪಾಳ್ಯ ದಿಂದ ರಾಜಾಜಿನಗರ 6ನೇ ಬ್ಲಾಕ್ ವರೆಗೂ ರ್ಯಾಲಿ ಮುಖಾಂತರ ಬೆಂಗಳೂರು ದಕ್ಷಿಣ ಲೋಕಸಭಾ ಅಭ್ಯರ್ಥಿ ಶ್ರೀಮತಿ ಸೌಮ್ಯ ರೆಡ್ಡಿ ಪರವಾಗಿ ಶಾಸಕರಾದ ಶ್ರೀ ಎಂ ಕೃಷ್ಣಪ್ಪ ರವರು ಹಾಗೂ … Read More

PC Mohan Bengaluru central MP Candidate. ಅಭಿವೃದ್ಧಿಯೊಂದಿಗೆ ಪಿ.ಸಿ. ಮೋಹನ್ ರವರು ನಡೆದು ಬಂದ ದಾರಿ.

ಪಿಸಿ ಮೋಹನ್ ಅವರು ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಗಮನಾರ್ಹ ಪರಿವರ್ತನೆಗಳನ್ನು ತಂದಿದ್ದಾರೆ, ಅದು ಅವರ ಸತತ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅವರು ಸಂಸತ್ತಿನ ಸದಸ್ಯರಿಗೆ ಮೀಸಲಿಟ್ಟ ಪ್ರಾದೇಶಿಕ ಅಭಿವೃದ್ಧಿ ಅನುದಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ, … Read More

HD Kumaraswami visit MP Sumalata house. ಸಂಸದೆ ಸುಮಲತಾ ಅಂಬರೀಶ್ ‌ನಿವಾಸಕ್ಕೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆಗಮನ

ಸಂಸದೆ ಸುಮಲತಾ ಅಂಬರೀಶ್ ‌ನಿವಾಸಕ್ಕೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆಗಮನ ಬೆಂಗಳೂರಿನ ಜೆಪಿ ನಗರದಲ್ಲಿರುವ ಸುಮಲತಾ ನಿವಾಸ ಹೆಚ್ ಡಿ ಕುಮಾರಸ್ವಾಮಿ ಅವ್ರನ್ನ ಸ್ವಾಗತ ಕೋರಿದ ಸುಮಲತಾ ಮಂಡ್ಯ ‌ಲೋಕಸಭಾ ಕ್ಷೇತ್ರದ ‌ಮೈತ್ರಿ‌ ಅಭ್ಯರ್ಥಿಯಾಗಿರುವ ಕುಮಾರಸ್ವಾಮಿ ಸಂಸದೆ ಸುಮಲತಾ … Read More

×

Hello!

Contact our editor through WhatsApp or email us kannadacinemaloka@gmail.com

× Contact Editor