ಬಿಹೈಂಡ್‌ವುಡ್ಸ್ ಪ್ರೊಡಕ್ಷನ್ಸ್‌ನ ‘ಮೂನ್‌ವಾಕ್’ ಚಿತ್ರಕ್ಕೆ ಲಹರಿ ಮ್ಯೂಸಿಕ್ ಅಧಿಕೃತ ಸಂಗೀತ ಪಾರ್ಟನರ್
ನವೆಂಬರ್ 19ಕ್ಕೆ ‘Storm – The Moonwalk’s Anthem’ ಮೊದಲ ಹಾಡು ಬಿಡುಗಡೆ 29 ವರ್ಷಗಳ ಬಳಿಕ ಒಂದಾದ ಎ.ಆರ್. ರೆಹಮಾನ್ ಮತ್ತು ಪ್ರಭುದೇವ ದಕ್ಷಿಣ ಭಾರತದ ಖ್ಯಾತ ಸಂಗೀತ ಸಂಸ್ಥೆ ‘ಲಹರಿ ಮ್ಯೂಸಿಕ್’ ಇದೀಗ ಇಬ್ಬರು ದಿಗ್ಗಜರನ್ನು ಮತ್ತೆ ಒಟ್ಟುಗೂಡಿಸುತ್ತಿದೆ. … Read More










