“ಇಲ್ಲಿಂದ ಆರಂಭವಾಗಿದೆ” ಸೆಸ್ಪೆನ್ಸ್ ಹಾರರ್ ಚಿತ್ರದ ಹಾಡುಗಳ ಅನಾವರಣ
ಡಾ.ರಾಜ್‌ಕುಮಾರ್ ಅಭಿಮಾನಿಯಾದ ಟಾಲಿವುಡ್ ನಿರ್ಮಾಪಕ ಬಿ.ನರಸಿಂಹರೆಡ್ಡಿ ಅವರು ಕನ್ನಡದಲ್ಲಿ ಮೊದಲಬಾರಿ ’ಇಲ್ಲಿಂದ ಆರಂಭವಾಗಿದೆ’ ಸಿನಿಮಾಕ್ಕೆ ಕತೆ ಚಿತ್ರಕತೆ ಬರೆದು ನಿರ್ಮಾಣ ಮಾಡುವುದರ ಜೊತೆಗೆ ರಾಜ್‌ಕುಮಾರ್ ಹೆಸರಿನಲ್ಲಿ ಸಿಐಡಿ ಪಾತ್ರವನ್ನು ನಿಭಾಯಿಸಿದ್ದಾರೆ ಹಾಗೂ ಲಕ್ಷಣಚಪರ್ಲ ನಿರ್ದೇಶನದಲ್ಲಿ ಚಿತ್ರ ಮೂಡಿ ಬಂದಿದೆ. ಇತ್ತೀಚೆಗೆ ಟ್ರೈಲರ್ … Read More