Preta movie released on February 23rd. ಹರೀಶ್ ರಾಜ್ ನಟಿಸಿ, ನಿರ್ದೇಶಿಸಿರುವ ಪ್ರೇತ ಚಿತ್ರ ಫೆಬ್ರವರಿ 23ಕ್ಕೆ ಬಿಡುಗಡೆಗೆ ಮುಹೂರ್ತ ಫಿಕ್ಸ್…
ನಿಮ್ಮನ್ನು ಹೆದರಿಸಲು ಬರ್ತಿದೆ ಪ್ರೇತ…ಯಾವಾಗ ತೆರೆಕಾಣ್ತಿದೆ ಕಲಾಕಾರ್ ಸಿನಿಮಾ? ಕನ್ನಡ ಚಿತ್ರರಂಗದ “ಕಲಾಕಾರ್’ ಖ್ಯಾತಿಯ ನಟ ಕಂ ನಿರ್ದೇಶಕ ಹರೀಶ್ ರಾಜ್ “ಪ್ರೇತ’ದ ಜೊತೆಗೆ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದ್ದಾರೆ. ಹರೀಶ್ ರಾಜ್ ನಾಯಕನಾಗಿ ನಟಿಸಿ, ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ … Read More











