Mandya Hida Release on 16th. February. ಮಂಡ್ಯ ಹೈದ ಚಿತ್ರ ಈ ವಾರ ತೆರೆಯ ಮೇಲೆ ರಾರಾಜಿಸಲಿದೆ.
ಮಂಡ್ಯಹೈದ ಈ ವಾರ ತೆರೆಗೆ ಮಂಡ್ಯಹೈದ ಸದ್ಯ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಚಿತ್ರ. ಅಭಯ್ ಚಂದ್ರಶೇಖರ್ ನಾಯಕನಾಗಿ ನಟಿಸಿರುವ ಮಂಡ್ಯ ಗ್ರಾಮೀಣ ಶೈಲಿಯ ಸಾಹಸಮಯ ಪ್ರೇಮಕಥಾಹಂದರ ಇರುವ ಈ ಚಿತ್ರವು ದಿ.ಲಲಳ೧೬ರ ಶುಕ್ರವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ.ತನ್ನ … Read More