Ondu Sundara Devvada Kathe film shooting start on 23rd. June “ಒಂದು ಸುಂದರ ದೆವ್ವದ ಕಥೆ”ಚಿತ್ರಕ್ಕೆ 23ರಂದು ಮುಹೂರ್ತ

“ಒಂದು ಸುಂದರ ದೆವ್ವದ ಕಥೆ”ಚಿತ್ರಕ್ಕೆ 23ರಂದು ಮುಹೂರ್ತ ಒಂದೇ ಸಿನಿಮಾದಲ್ಲಿಸಾಹಸ ನಿರ್ದೇಶಕ ನಾಯಕ,ನೃತ್ಯಸಂಯೋಜಕ ನಿರ್ದೇಶಕ ಟೈಟಲ್ ನಷ್ಟೇ ಕುತೂಹಲಕಾರಿ ಹಾಗೂ ವಿಭಿನ್ನ ಕಥಾವಸ್ತು ಒಳಗೊಂಡ ಈ ಚಿತ್ರದಲ್ಲಿ ಇದೇ ಮೊದಲಬಾರಿಗೆ ನಾಯಕ ನಟರಾಗಿ ಸಾಹಸ ನಿರ್ದೇಶಕ‌ ಕೌರವ ವೆಂಕಟೇಶ್ ಅಭಿನಯಿಸುತ್ತಿದ್ದಾರೆ. ಇದೇ … Read More

Mahadeva movie review ಮಾದೇವ ಚಿತ್ರ ವಿಮರ್ಶೆ. ಕೊಲ್ಲುವವನು ಇವನೇ, ಕಾಯುವವನು ಇವನೇ Rating – 4/5

ಮಾದೇವಇದೊಂತರ ನಟ ರಾಕ್ಷಸರು ಅಭಿನಯಿಸಿರುವ ಚಿತ್ರ ಅಂತ  ಹೇಳಬಹುದು. ಒಂದು ಕಡೆ ಹಿರಿಯ ನಟಿ ಶೃತಿ, ಮತ್ತೊಂದು ಕಡೆ ಮತ್ತೊಬ್ಬ ಆಕ್ಷನ್ ಕ್ವೀನ್ ಮಾಲಾಶ್ರೀ, ಚಿತ್ರದ ಕಥಾ ನಾಯಕ ವಿನೋದ್ ಪ್ರಭಾಕರ್, ಹಾಗೂ ಶ್ರೀನಗರ ಕಿಟ್ಟಿ ಎಲ್ಲಾ ಒಂದೇ ಚಿತ್ರದಲ್ಲಿ ತಮ್ಮಗಳ … Read More

Choobana movie shooting pooja. ಕಾಶಿ ವಿಶ್ವನಾಥನ ಸನ್ನಿದಿಯಲ್ಲಿ ಛೂ ಬಾಣ ಚಿತ್ರದ ಮುಹೂರ್ತ.

ಕಾಶಿ ವಿಶ್ವನಾಥನ ಸನ್ನಿದಿಯಲ್ಲಿ ಛೂ ಬಾಣ ಮುಹೂರ್ತ ಛೂ ಬಾಣ ಚಿತ್ರದ ಮುಹೂರ್ತ ಸಮಾರಂಭವು ಬಸವೇಶ್ವರ ನಗರದಲ್ಲಿರುವ ಕಾಶಿ ವಿಶ್ವನಾಥನ ಸನ್ನಿದಿಯಲ್ಲಿ ಅದ್ದೂರಿಯಾಗಿ ನಡೆಯಿತು. ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್.ಕೆ.ವಿಶ್ವನಾಥ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ಚಲನಚಿತ್ರ ಛಾಯಾಗ್ರಾಹಕರ ಸಂಘದ … Read More

“Khela” movie punyathgitti song released. ಪುಣ್ಯಾತ್ ಗಿತ್ತಿಯ ಝಲಕ್ ನೊಂದಿಗೆ ಖೇಲ್ ಶುರು

“ಖೇಲಾ” ಚಿತ್ರದ “ಪುಣ್ಯಾತ್ ಗಿತ್ತೀ” ಹಾಡಿಗೆ ಪ್ರಶಂಸೆಯ ಸುರಿಮಳೆ .” *ಇದು ಭರತ್ ವಿ.ಜೆ ನಿರ್ಮಾಣ ಹಾಗೂ ನಿರ್ದೇಶನದಲ್ಲಿ “ಶ್ರಾವಣಿ ಸುಬ್ರಹ್ಮಣ್ಯ” ಹಾಗೂ “ಮೈನಾ” ಧಾರಾವಾಹಿಗಳ ಖ್ಯಾತಿಯ ವಿಹಾನ್ ಪ್ರಭಂಜನ್ ನಾಯಕನಾಗಿ ನಟಿಸಿರುವ ಚಿತ್ರ “ಖೇಲಾ”. ಭರತ್ ಫಿಲಂಸ್ ಲಾಂಛನದಲ್ಲಿ ವಿ.ಜೆ.ಭರತ್ … Read More

New Ambu auto introduce X&Y movie. ಆಟೋ ಚಾಲಕರ ಗಮನ ಸೆಳೆದ X&Y” ಚಿತ್ರದ “ಆಂಬು ಆಟೋ “

ರೀಲ್ಸ್ ಮೂಲಕ ಜನರಿಗೆ ಜಾಗೃತಿ . ಇನ್ನೇನು ಬಿಡುಗಡೆಯ ಹೊಸ್ತಿಲಲ್ಲಿರುವ ಕನ್ನಡದ ಬಹು ನಿರೀಕ್ಷಿತ “X&Y” ಚಿತ್ರತಂಡ ಇತ್ತೀಚೆಗೆ ಆಟೋರಿಕ್ಷಾ “ಆಂಬು ಆಟೋ” ಎಂಬ ವಾಹನದ ಬಗ್ಗೆ ಮಾಹಿತಿ ನೀಡಿತ್ತು. ಇದನ್ನು ಚಿತ್ರದಲ್ಲಿ ಕಲಾವಿದನಂತೆ ಸಹ ನಿರ್ದೇಶಕ ಡಿ.ಸತ್ಯಪ್ರಕಾಶ್ ಬಳಸಿಕೊಂಡಿದ್ದಾರೆ. ಈಗಾಗಲೇ ಎಲ್ಲರ … Read More

“Nidra Devi Next Door” movie updates. “ನಿದ್ರಾದೇವಿ Next Door” ಚಿತ್ರದ ದುನಿಯಾ ವಿಜಯ್ ಅನಾವರಣ ಗೊಳಿಸಿದ್ದ “ಸ್ಲೀಪ್​​ ಲೆಸ್ ಆಂಥೆಮ್” ಹಾಡಿನ್ನು ಮೆಚ್ಚಿದ ಪ್ರೇಕ್ಷಕರು.

“ನಿದ್ರಾದೇವಿ Next Door” ಚಿತ್ರದ “ಸ್ಲೀಪ್​​ ಲೆಸ್ ಆಂಥೆಮ್” ಹಾಡಿಗೆ ಫಿದಾ ಆದ ಪ್ರೇಕ್ಷಕರು. ಸುರಮ್ ಮೂವೀಸ್ ಲಾಂಛನದಲ್ಲಿ ಜಯರಾಮ ದೇವಸಮುದ್ರ ನಿರ್ಮಿಸಿರುವ ಹಾಗೂ ಸುರಾಗ್ ನಿರ್ದೇಶನದ “ನಿದ್ರಾದೇವಿ next door” ಚಿತ್ರದ “ಸ್ಲೀಪ್ ಲೆಸ್ ಆಂಥೆಮ್” ಹಾಡನ್ನು ಇತ್ತೀಚೆಗೆ ದುನಿಯಾ … Read More

Thayavva movie review. ತಾಯವ್ವ ಚಿತ್ರ ವಿಮರ್ಶೆ. “ಬಾಲ್ಯ ವಿವಾಹ, ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಸಿಡಿದೆದ್ದ ತಾಯವ್ವ”

ಚಿತ್ರ ವಿಮರ್ಶೆ :- ತಾಯವ್ವRating – 3/5.ಚಿತ್ರ: “ತಾಯವ್ವನಿರ್ಮಾಣ: ಅಮರ ಫಿಲಂಸ್ನಿರ್ದೇಶನ: ಸಾತ್ವಿಕ್ ಪವನ್ಸಂಗೀತ :  ಅನಂತ್ ಆರ್ಯನ್ಛಾಯಾಗ್ರಹಣ : ಸಾತ್ವಿಕ್ ಪವನ್ ಕಲಾವಿದರು :- ಗೀತಪ್ರಿಯಾ, ಮಹೇಶ್, ಮುಂತಾದವರು.ಇಂದಿನ ಯಾಂತ್ರಿಕ ಯುಗದಲ್ಲಿ ನಗರ ಜೀವನಕ್ಕೆ ಒಗ್ಗಿಕೊಂಡು ಕಾಂಕ್ರಿಟ್ ಕಾಡಿನಲ್ಲಿ ಜೀವಿಸುತ್ತಿರುವವರಿಗೆ  … Read More

College kalavidha trailer released. ಖಳ ನಟರಿಂದ ಕಾಲೇಜ್ ಕಲಾವಿದ” ಟ್ರೈಲರ್ ಬಿಡುಗಡೆ.

“ಕಾಲೇಜ್ ಕಲಾವಿದ” ಟ್ರೈಲರ್ ಬಿಡುಗಡೆ ಮಾಡಿದ ಖಳನಟ ಕೋಟೆ ಪ್ರಭಾಕರ್. ಬೆಳ್ಳಿ ಪರದೆ ಮೇಲೆ ಮತ್ತೊಂದು ಮ್ಯೂಸಿಕಲ್ ಲವ್ ಸ್ಟೋರಿ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಯುವ ಪಡೆಗಳ ತಂಡ ಸೇರಿಕೊಂಡು ಸಿದ್ದಪಡೆಸಿರುವಂತಹ ಚಿತ್ರ “ಕಾಲೇಜ್ ಕಲಾವಿದ”. ನಗರದ ಎಸ್. ಆರ್. … Read More

Thane movie trailer released. ರಂಗಭೂಮಿಯ ಹಿರಿಯ ಕಲಾವಿದೆ ಮಾಲತಿ ಸುಧೀರ್ ರವರು ಠಾಣೆ ಚಿತ್ರದ ಟ್ರೇಲರ್ ಅನಾವರಣಗೊಳಿಸಿದರು.

ಠಾಣೆ ಚಿತ್ರ ಮೇ 30 ರಂದು ತೆರೆಗೆ ಬರಲಿದೆ . ಪಿ.ಸಿ.ಡಿ 2 ಫಿಲಂ ಫ್ಯಾಕ್ಟರಿ ಲಾಂಛನದಲ್ಲಿ ಗಾಯತ್ರಿ ಎಂ ನಿರ್ಮಿಸಿರುವ, ಎಸ್.ಭಗತ್ ರಾಜ್ ನಿರ್ದೇಶನದ ಹಾಗೂ ಪ್ರವೀಣ್ ನಾಯಕನಾಗಿ ನಟಿಸಿರುವ “ಠಾಣೆ” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಹೆಸರಾಂತ ನಟಿ … Read More

Actress Ragini started new movie “Sarkari nyaya Bele Angadi” ರಾಗಿಣಿಯ ಹೊಸ ಬಿಸಿನೆಸ್ ಶುರುವಾಗಿದೆ ಅದು ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ.

— Press Release — ‘ನಟಿ ರಾಗಿಣಿ ಹೊಸ ಕಥೆಯೊಂದಿಗೆ, ಹೊಸ ಗೆಟಪ್ಪಿನೊಂದಿಗೆ ಸರ್ಕಾರಿ ನ್ಯಾಯಬೆಲೆ ಅಂಗಡಿ’ಯಲ್ಲಿ ದಿನಸಿ ವಿತರಿಸುವ ಕಾಯಕಕ್ಕೆ ಬಣ್ಣ ಹಚ್ಚಿದ್ದಾರೆ. ಹಾಗೆಯೇ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಜನರಿಗೆ ರೇಷನ್ ಕೊಡಮಾಡಿದ್ದಾರೆ. ಬೆಂಗಳೂರು: ಮೇ. 24, ಕನ್ನಡ ಚಿತ್ರರಂಗದ … Read More

×

Hello!

Contact our editor through WhatsApp or email us kannadacinemaloka@gmail.com

× Contact Editor