ಬಿಳಿಚುಕ್ಕಿ ಹಳ್ಳಿಹಕ್ಕಿ: ಕಂಟೆಂಟಿನ ಕಸುವಿಗೆ ಮನಸೋತು ಸಾಥ್ ಕೊಟ್ಟರು ಶ್ರೀಮುರುಳಿ!
ಬಿಳಿಚುಕ್ಕಿ ಹಳ್ಳಿಹಕ್ಕಿ: ಕಂಟೆಂಟಿನ ಕಸುವಿಗೆ ಮನಸೋತು ಸಾಥ್ ಕೊಟ್ಟರು ಶ್ರೀಮುರುಳಿ!ಮಹೇಶ್ ಗೌಡ ಅವರು ನಿರ್ದೇಶಿಸಿ, ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡು, ನಾಯಕನಾಗಿ ಅಭಿನಯಿಸಿರುವ ಚಿತ್ರ `ಬಿಳಿಚುಕ್ಕಿ ಹಳ್ಳಿಹಕ್ಕಿ’. ಈಗಾಗಲೇ ಚಿತ್ರತಂಡ ಹಂಚಿಕೊಂಡಿರುವ ಒಂದಷ್ಟು ವಿಚಾರಗಳು, ಪೋಸ್ಟರ್, ಹಾಡುಗಳ ಮೂಲಕ ಈ ಸಿನಿಮಾ ಪ್ರೇಕ್ಷಕರನ್ನು … Read More











