Krg Studio celebrating 4th year anniversary ಕೆ.ಆರ್.ಜಿ. ಕನೆಕ್ಟ್ಸ್ ಗೆ 4 ವರ್ಷಗಳ ಸಂಭ್ರಮ
ಕೆ.ಆರ್.ಜಿ. ಕನೆಕ್ಟ್ಸ್ ಗೆ 4 ವರ್ಷಗಳ ಸಂಭ್ರಮ ಹೆಸರಾಂತ ಚಿತ್ರ ನಿರ್ಮಾಣ ಸಂಸ್ಥೆಯಾದ ಕೆ.ಆರ್.ಜಿ.ಸ್ಟೂಡಿಯೋಸ್ ನ ಮಾರ್ಕೆಟಿಂಗ್ ಮತ್ತು ಸಾರ್ವಜನಿಕ ಸಂಪರ್ಕಗಳ ಸಂಸ್ಥೆಯಾದ ಕೆ.ಆರ್.ಜಿ. ಕನೆಕ್ಟ್ಸ್ ಆರಂಭಗೊಂಡು ಇಂದಿಗೆ 4 ವರ್ಷಗಳು. ಈ ಅಂಗವಾಗಿ “ಕನೆಕ್ಟ್ಸ್” ತನ್ನ ಹೊಸ ಲೋಗೋ ಬಿಡುಗಡೆ … Read More