Full Meals movie review. ಫುಲ್ ಮಿಲ್ಸ್ ಚಿತ್ರ ವಿಮರ್ಶೆ. “ಅವಳ್ ಬಿಟ್, ಇವಳ್ ಬಿಟ್, ಅವನ್ಯಾರು”

ಚಿತ್ರ – ಫುಲ್ ಮಿಲ್ಸ್ನಿರ್ಮಾಪಕರು – ಲಿಕಿತ್ ಶೆಟ್ಟಿನಿರ್ದೇಶನ – N. ವಿನಾಯಕ್ಛಾಯಾಗ್ರಹಣ –  ಮನೋಹರ್ ಜೋಷಿಸಂಗೀತ – ಗುರುಕಿರಣ್ Rating -3.5/5 ವಿಮರ್ಶೆ- ಮಂಜುರಾಜ್ ಸೂರ್ಯ ಕಲಾವಿದರು – ಲಿಕಿತ್ ಶೆಟ್ಟಿ, ಖಷಿ ರವಿ, ತೇಜಸ್ವಿನಿ ಶರ್ಮಾ, ವಿಜಯ್ ಚಂಡೂರು, … Read More

Congratulation Brother movie review. ಒಂದು ಕೊಂಡರೆ ಮತ್ತೊಂದು ಉಚಿತ T&C apply

ಚಿತ್ರ – ಕಂಗ್ರಾಜುಲೇಷನ್ ಬ್ರದರ್ ನಿರ್ಮಾಪಕರು – ಪ್ರಶಂತ್ ಕಲ್ಲೂರುನಿರ್ದೇಶನ –  ಪ್ರತಾಪ್ ಗಂಧರ್ವಛಾಯಾಗ್ರಹಣ –  ಗುರು ಪ್ರಸಾದ್ಸಂಗೀತ – ಸೂರಜ್ ಜೋಯಿಸ್, MB. ಧೃವRating -3.5/5 ವಿಮರ್ಶೆ- ಮಂಜುರಾಜ್ ಸೂರ್ಯ ಕಲಾವಿದರು – ಶಶಿಕುಮಾರ್ , ರಕ್ಷಿತ್ ನಾಗ್, ಸಂಜನ … Read More

Maharaja movie review. “ಮಾರುತ ಚಿತ್ರ ವಿಮರ್ಶೆ” “ಮೌನ, ಮಾತು, ಹುಡುಕಾಟಗಳ ನಡುವೆ, ಹೆಣ್ಮಕ್ಕಳ ಕಣ್ಮರೆ”

ಚಿತ್ರ –  ಮಾರುತನಿರ್ಮಾಪಕರು – ಕೆ.ಮಂಜು, ರಮೇಶ್ ಯಾದವ್ನಿರ್ದೇಶನ –  S. ನಾರಾಯಣ್ಛಾಯಾಗ್ರಹಣ –  P.K.H. ದಾಸ್ಸಂಗೀತ – S. ನಾರಾಯಣ್, ನಕುಲ್, ಜೆಸ್ಸಿಗಿಫ್ಟ್ಸಂಕಲನ – ಶಿವು ಯಾದವ್ Rating -3/5 ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ ಕಲಾವಿದರು :- ವಿ. … Read More

ಸಂಪೂರ್ಣ ಅರೆ ಭಾಷೆಯ “ನಡುಬೆಟ್ಟು ಅಪ್ಪಣ್ಣ” ಚಿತ್ರಕ್ಕೆ ಕೊಲ್ಕತ್ತಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೆಚ್ಚುಗೆ .

ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಅನುಪಮ ಶರಧಿ ನಿರ್ದೇಶಕಿಯಾಗಿ ಪದಾರ್ಪಣೆ . ಭವಿಷ್ಯ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಸಂಪೂರ್ಣ ಅರೆ ಭಾಷೆಯ “ನಡುಬೆಟ್ಟು ಅಪ್ಪಣ್ಣ” ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಬಿಡುಗಡೆಗೂ ಪೂರ್ವದಲ್ಲೇ ಕೊಲ್ಕತ್ತಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಎರಡು ದಿನ … Read More

Radheya movie review. ಸೂಕ್ಷ್ಮ ಮನಸ್ಸಿನ ಮೇಲಾದ ಗಾಯದ, ಸೈಕೋ ಕಿಲ್ಲರ್ ಕಥೆ ರಾಧೇಯ

ಚಿತ್ರ – ರಾಧೇಯನಿರ್ಮಾಪಕರು – ವೇದಗುರುನಿರ್ದೇಶನ – ವೇದಗುರುಛಾಯಾಗ್ರಹಣ –  ರಾಮಿಸಂಗೀತ – ವಿಯಾನ್ Rating -3/5ವಿಮರ್ಶೆ- ಮಂಜುರಾಜ್ ಸೂರ್ಯ ಎಳೆಯ ಮಕ್ಕಳ ಸೂಕ್ಷ್ಮ ಮನಸ್ಸಿನ ಮೇಲಾದ ಗಾಯಗಳ ಹೆಗ್ಗುರುತಿಗೆ ರಾಧೆಯ ಚಿತ್ರ ಸಾಕ್ಷಿ ಚಿತ್ರದ ಪ್ರಾರಂಭದಲ್ಲೇ ಒಬ್ಬ ಹೆಂಗಸು ತನ್ನ … Read More

ಝೀ ಮ್ಯೂಜಿಕ್ ನಿಂದ”ಕೊರಗಜ್ಜ” ಚಿತ್ರದ “ಗುಳಿಗ…ಗುಳಿಗ…”ಹಾಡಿನ ಲೋಕಾರ್ಪಣೆ.

ಜೀ಼ ಮ್ಯೂಜಿಕ್ ಇಂದಿನಿಂದ , ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲ್ಮ್ಸ್ ಬ್ಯಾನರ್ ಅಡಿಯಅತ್ಯಂತ ನಿರೀಕ್ಷೆಯ “ಕೊರಗಜ್ಜ” ಚಿತ್ರದಲ್ಲಿ ಮೂಡಿ ಬರುವ ಕರಾವಳಿಯ ಉಗ್ರಭಯಂಕರ,ರಕ್ತದಾಹದ ದೈವ “ಗುಳಿಗ” ನ ಕುರಿತಾದ ಹಾಡನ್ನು ಜನಮನ್ನಣೆಯ “ಮರಳಿ ಮರೆಯಾಗಿ…” ಯಂತಹ ಗೀತೆಯ ಸಾಹಿತಿ-ನಿರ್ದೇಶಕ,ಸುಧೀರ್ ಅತ್ತಾವರ್ … Read More

“ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ” ಒಂದು ವಾರ ತಡವಾಗಿ ತೆರೆಗೆ .

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರ ನವೆಂಬರ್ 27 ರಂದು ಬಿಡುಗಡೆ . ‘ಶ್ರೀ ದೇವಿ ಎಂಟರ್ಟೈನರ್ಸ್ ಬ್ಯಾನರ್’ನಿಂದ ಇಲ್ಲಿಯವರೆಗೆ ‘ರಂಗಿತರಂಗ’, ‘ಅವನೇ ಶ್ರೀಮನ್ನಾರಾಯಣ’, ‘ಕಥಾಸಂಗಮ’, ‘ಸ್ಪೂಕಿ ಕಾಲೇಜ್’ನಂತಹ ಭಿನ್ನ ಅಲೆಯ ಮನರಂಜನಾತ್ಮಕ ಸಿನಿಮಾಗಳು ತಯಾರಾಗಿವೆ. ಎಲ್ಲಾ ಚಿತ್ರಗಳನ್ನ ನೀವು ಪ್ರೀತಿಯಿಂದ … Read More

ವುಮೇನ್ಸ ಆಫ್ ದಿ ಯೂನಿವರ್ಸ 2025 ಕಿರೀಟ ಮುಡಿಗೇರಿಸಿಕೊಂಡ ಅಮೃತ ವಿಜಯ ಟಾಟಾ

ಖ್ಯಾತ ಉದ್ಯಮಿ ಹಾಗು ನಿರ್ಮಾಪಕಿ ಅಮೃತ ವಿಜಯ ಟಾಟಾ ರವರು ಚೀನಾದಲ್ಲಿ ನಡೆದ 2025 ಸಾಲಿನ ವಿಮೆನ್ಸ್ ಆಫ್ ದ ಯೂನಿವೆರ್ಸ ಕಿರೀಟ ಮೂಡಿಗೆರಿಸಿಕೊಂಡಿದರೆ…ಈ ಹಿಂದೆ ಭಾರತದಲ್ಲಿ ನಡೆದ ಮಿಸಸ್ ಇಂಡಿಯಾ ಸ್ಪರ್ಧೆಯಲ್ಲಿ ವಿಜೇತರಾಗಿದ ಅಮೃತ ವಿಜಯ ಟಾಟಾ ರವರು ಮೂಲತಹ … Read More

Task movie ಬೆಚ್ಚಿ ಬೀಳಿಸುವ ಮೆಡಿಕಲ್ ಮಾಫಿಯಾ ದಂಧೆಯ ನೈಜ ಕಥಾ ಹಂದರ “ಟಾಸ್ಕ್”

ಚಿತ್ರ – ಟಾಸ್ಕ್ನಿರ್ಮಾಪಕರು – ವಿಜಯ್ ಕುಮಾರ್ C., ರಾಮಣ್ಣ E.ನಿರ್ದೇಶನ – ರಾಘು ಶಿವಮೊಗ್ಗಛಾಯಾಗ್ರಹಣ –  ಪ್ರದೀಪ್ ಪದ್ಮಕುಮಾರ್ಸಂಗೀತ – ಜೂಡೋ ಸ್ಯಾಂಡಿ Rating -3/5 ವಿಮರ್ಶೆ- ಮಂಜುರಾಜ್ ಸೂರ್ಯ ಕಲಾವಿದರು – ರಾಘು ಶಿವಮೊಗ್ಗ, ಸಂಗಿತ ಭಟ್, ಸಾಗರ್ … Read More

×

Hello!

Contact our editor through WhatsApp or email us kannadacinemaloka@gmail.com

× Contact Editor