Baghera movie review ಬಘೀರ ಚಿತ್ರ ವಿಮರ್ಶೆ ಮತ್ತೊಂದು ಯಶಸ್ಸು,ಮುಡಿಗೇರಿಸಿಕೊಂಡ ಹೊಂಬಾಳೆ”

ಚಿತ್ರ: ಬಘೀರನಿರ್ಮಾಣ ಸಂಸ್ಥೆ – ಹೊಂಬಾಳೆ ಫಿಲಂಸ್ನಿರ್ಮಾಪಕರು – ವಿಜಯ್ ಕಿರಗಂದೂರುನಿರ್ದೇಶನ – ಡಾ, ಸೂರಿಕಥೆ – ಪ್ರಶಾಂತ್ ನೀಲ್ಛಾಯಾಗ್ರಹಣ – ಎ.ಜೆ. ಶೆಟ್ಟಿಸಂಗೀತ – ಅಜನೀಶ್ ಲೋಕನಾಥ್ಸಂಕಲನ – ರೂಬಿನ್ ಕಲಾವಿದರು – ಶ್ರೀ ಮುರುಳಿ, ಸುಧಾರಾಣಿ, ರುಕ್ಮಿಣಿ ವಸಂತ್, … Read More

Actor Dhananjay Doctor Dhanyata marriage updates. ನಟ ಧನಂಜಯನಿಗೆ ಮೂಡಿದ ಧನ್ಯತಾಭಾವ, ಜನುಮದ ಗೆಳತಿಯೊಂದಿಗೆ ಪಾಣಿಗ್ರಹಣಕ್ಕೆ ಸಜ್ಜು

ಧನಂಜಯ್ ಬಹು ಕಾಲದ ಗೆಳತಿ ಧನ್ಯತಾರೊಂದಿಗೆ ಮದುವೆ ಆಗುವ ವಿಷಯವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಇಬ್ಬರ ಫೋಟೋ ಹರಿ ಬಿಡುವ ಮೂಲಕ ಜಗಜಾಹೀರೂ ಮಾಡಿದ್ದಾರೆ. ವೃತ್ತಿಯಲ್ಲಿ ವೈದ್ಯೆಯಾಗಿರುವ ಧನ್ಯತಾ ಧನಂಜಯರೊಂದಿಗೆ ಓದಿದ್ದು ಮೈಸೂರಿನಲ್ಲಿ. ಈ ಹಳೆಯ ಸ್ನೇಹ ಪ್ರೀತಿಯಾಗಿ ಈಗ ದಂಪತಿಗಳಾಗಲು … Read More

Tarakeswar movie trailer released. ಭಕ್ತಿ ಪ್ರಧಾನ ’ತಾರಕೇಶ್ವರ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ.

ಸದ್ದು ಮಾಡುತ್ತಿದೆ ತಾರಕೇಶ್ವರ ಟ್ರೇಲರ್ ಭಕ್ತಿ ಪ್ರಧಾನ ’ತಾರಕೇಶ್ವರ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭವು ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ವೇದಾಂತ ಆಚಾರ್ಯ ಶ್ರೀ ಮಂಜುನಾಥ ಭಾರತಿ ಸ್ವಾಮಿಗಳು ಮೊದಲ ಟ್ರೇಲರ್, ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಎರಡನೇ … Read More

“OTT PLAYER.IN” New OTT Platform launched. ಓಟಿಟಿ ಪ್ಲೇಯರ್‌ ಕನ್ನಡ ಚಿತ್ರ ನಿರ್ಮಾಪಕರಿಗೆ ವರದಾನ

ಓಟಿಟಿ ಪ್ಲೇಯರ್ಕನ್ನಡ ಚಿತ್ರ ನಿರ್ಮಾಪಕರಿಗೆ ವರದಾನ ಸಿನಿಪ್ರಿಯರಿಗೆ ಮತ್ತೊಂದು ಓಟಿಟಿ ವೇದಿಕೆ ಇತ್ತೀಚಿನ ದಿನಗಳಲ್ಲಿ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡುವವರ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಓಟಿಟಿ ಪ್ಲಾಟ್ ಫಾರಂಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಚಿತ್ರಪ್ರೇಮಿಗಳ ಬೇಡಿಕೆಗನುಗುಣವಾಗಿ, ಅವರನ್ನು ರಂಜಿಸಲು ಓಟಿಟಿ ಪ್ಲಾಟ್ … Read More

Yala kunni Movie review “ಯಲಾ ಕುನ್ನಿ” ಚಿತ್ರ ವಿಮರ್ಶೆ ನಟ ಭಯಂಕರನ ಗತ ವೈಭವ ಮತ್ತೆ ತೆರೆಯ ಮೇಲೆ.

ಚಿತ್ರ: ಯಲಾ ಕುನ್ನಿಚಿತ್ರ ವಿಮರ್ಶೆರೇಟಿಂಗ್ – 3/5. ನಿರ್ಮಾಣ – ಅನುಸೂಯ ಕೋಮಲ್ ಕುಮಾರ್, ಸಹನಾ ಮೂರ್ತಿ ನಿರ್ದೇಶನ -N.R. ಪ್ರದೀಪ್ ಛಾಯಾಗ್ರಹಣ – ಹಾಲೇಶ್ ಭದ್ರಾವತಿ ಸಂಗೀತ – ಧರ್ಮ ವಿಶ್ ಕಲಾವಿದರು – ಕೋಮಲ್ ಕುಮಾರ್, ಮಯೂರ್, ಪಟೇಲ್, … Read More

45 movie songs purchased by Anand audio. “45” ಚಿತ್ರದ ಹಾಡುಗಳು .ಭಾರಿ ಮೊತ್ತಕ್ಕೆ ಆನಂದ್ ಆಡಿಯೋ ಸಂಸ್ಥೆಗೆ ಮಾರಾಟವಾಯಿತು.

ಆನಂದ್ ಆಡಿಯೋದಲ್ಲಿ “45” ಚಿತ್ರದ ಹಾಡುಗಳು . ಭಾರಿ ಮೊತ್ತಕ್ಕೆ ಮಾರಾಟವಾಯಿತು ಮಲ್ಟಿಸ್ಟಾರರ್ ಸಿನಿಮಾದ ಆಡಿಯೋ ರೈಟ್ಸ್* . ಕರುನಾಡ ‌ಚಕ್ರವರ್ತಿ ಡಾ||ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅಭಿನಯದ, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ … Read More

S/O Muthanna movie teaser released by Shivraj Kumar. S/O ಮುತ್ತಣ್ಣ’ನಿಗೆ ಸಾಥ್ ಕೊಟ್ಟ S/O ಮುತ್ತುರಾಜ…ಪ್ರಣಂ ದೇವರಾಜ್ ಹೊಸ ಸಿನಿಮಾಗೆ ಶಿವಣ್ಣನ ಬೆಂಬಲ

‘S/O ಮುತ್ತಣ್ಣ’ನಿಗೆ ಸಾಥ್ ಕೊಟ್ಟ S/O ಮುತ್ತುರಾಜ…ಪ್ರಣಂ ದೇವರಾಜ್ ಹೊಸ ಸಿನಿಮಾಗೆ ಶಿವಣ್ಣ ಬೆಂಬಲ ‘S/O ಮುತ್ತಣ್ಣ’ನಿಗೆ ಟೀಸರ್ ರಿಲೀಸ್..ದೇವರಾಜ್ ಪುತ್ರ ಪ್ರಣಂ ದೇವರಾಜ್ ಚಿತ್ರಕ್ಕೆ ಶಿವಣ್ಣ ಸಾಥ್ ಈ ವರ್ಷದ ಆರಂಭದಿಂದಲೇ ಒಂದಷ್ಟು ಭಿನ್ನ ವಿಭಿನ್ನ ಬಗೆಯ ಸಿನಿಮಾಗಳು ತೆರೆಗಾಣುತ್ತಿವೆ. … Read More

Mukha Jeeva movie review. “ಮೂಕ ಜೀವದ ಶೋಕ ಪಯಣ” ಮೂಕ ಜೀವ ಚಿತ್ರದ ವಿಮರ್ಶೆ

ಚಿತ್ರ: ಮೂಕಜೀವಚಿತ್ರ ವಿಮರ್ಶೆರೇಟಿಂಗ್ – 3/5. ನಿರ್ಮಾಪಕರು :  ವೆಂಕಟೇಶ್ನಿರ್ದೇಶಕರು : ಶ್ರೀನಾಥ್ ಕಶ್ಯಪ್ಸಂಗೀತ : ವಿ.ಮೋಹರ್ಛಾಯಾಗ್ರಹಣ : ವಿ. ಪವನ್ ಕುಮಾರ್ ಕಲಾವಿದರು –  ಶ್ರೀ ಹರ್ಷ, ಅಪೂರ್ವಶ್ರೀ, ಕಾರ್ತಿಕ್ ಮಹೇಶ್, ರಮೇಶ್ ಪಂಡಿತ್, ಅನಂತ್ ವೇಲು  ಕೆಂಪೇಗೌಡ, ಮೇಘಶ್ರೀ, … Read More

Yellige payana Yavudo Dhari movie review. “ಎಲ್ಲಿಗೆ ಪಯಾಣ ಯಾವುದೋ ದಾರಿ” ಚಿತ್ರ ವಿಮರ್ಶೆ ಮಸಣಕೋ , ವಿರಾಜಪೇಟೆಗೋ

ಚಿತ್ರ: ಎಲ್ಲಿಗೆ ಪಯಣ ಯಾವುದೋ ದಾರಿಚಿತ್ರ ವಿಮರ್ಶೆರೇಟಿಂಗ್ – 3/5 ನಿರ್ಮಾಪಕರು :  ಜತೀನ್ ಪಟೇಲ್ನಿರ್ದೇಶಕರು : ಕಿರಣ್ ಎಸ್. ಸೂರ್ಯಸಂಗೀತ ಸಂಯೋಜನೆ : ಪ್ರಣವ್ ರಾವ್ಛಾಯಾಗ್ರಹಣ : ಸತ್ಯರಾಮ್ಸಂಕಲನ : ಗಣೇಶ್ ನಿರ್ಚಲ್ನೃತ್ಯ ಸಂಯೋಜನೆ – ಜೂವನ್ ಹಳ್ಳಿಕಾರ್ ಕಲಾವಿದರು … Read More

“Badavra Makkalu Belibeku kandraiya” movie shooting completed. “ಬಡವ್ರ ಮಕ್ಕಳು ಬೆಳಿಬೇಕು ಕಣ್ರಯ್ಯ” ಚಿತ್ರದ ಚಿತ್ರೀಕರಣ ಮುಕ್ತಾಯ .

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ “ಬಡವ್ರ ಮಕ್ಕಳು ಬೆಳಿಬೇಕು ಕಣ್ರಯ್ಯ” ಚಿತ್ರದ ಚಿತ್ರೀಕರಣ ಮುಕ್ತಾಯ . ಶ್ರೀ ರಾಮಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಸಿ .ಎಸ್ ವೆಂಕಟೇಶರವರ ನಿರ್ಮಾಣದ, ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ “ಬಡವ್ರ ಮಕ್ಕಳು ಬೆಳಿಬೇಕು ಕಣ್ರಯ್ಯ” ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದೆ. ನವಂಬರ್ … Read More

×

Hello!

Contact our editor through WhatsApp or email us kannadacinemaloka@gmail.com

× Contact Editor