ಶ್ರೀ ಗುರು ಸಾರ್ವಭೌಮ ರಾಘವೇಂದ್ರ ಸ್ವಾಮಿಗಳ ಆಶೀರ್ವಾದದಿಂದ ಅನಾವರಣವಾಯ್ತು ದೈವ ಚಿತ್ರದ ಹಾಡು.

MJ ಜಯರಾಜ್ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ಈ ಚಿತ್ರ ಫೆಬ್ರವರಿ 12ರಂದು ತೆರೆಗೆ. ಕಲ್ಪವೃಕ್ಷ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಶ್ರೀಮತಿ ಜಯಮ್ಮ ಪದ್ಮರಾಜ್ ನಿರ್ಮಿಸಿರುವ, ರಾಮಪ್ಪ ಸೋಮಪ್ಪ ಮೇಗಲಮನಿ, ಸೋಮಶೇಖರ್ ಜಿ ಪಟ್ಟಣಶೆಟ್ಟಿ ಅವರ ಸಹ ನಿರ್ಮಾಣವಿರುವ ಹಾಗೂ MJ ಜಯರಾಜ್ … Read More

ಪ್ರೇಕ್ಷಕರ ಗಮನ ಸೆಳೆಯಲು ಸಜ್ಜಾದ “ರಾಕ್ಷಸ”: “ರಾಕ್ಷಸ” ವೆಬ್ ಸರಣಿಯ ಟ್ರೇಲರ್ ಬಿಡುಗಡೆ

ಜೀ5ನ ಬಹುನಿರೀಕ್ಷಿತ ವೆಬ್ ಸರಣಿ “ರಾಕ್ಷಸ”ದ ಟ್ರೇಲರ್ ಇಂದು ಬಿಡುಗಡೆ ಆಗಿ‌ ಎಲ್ಲರ ಗಮನ ಸೆಳೆದಿದೆ ಇದೇ ಫೆಬ್ರವರಿ 20ರಿಂದ ಜೀ5ನಲ್ಲಿ ಪ್ರಸಾರಗೊಳ್ಳಲಿರುವ ಈ ವೆಬ್ ಸರಣಿಯು ಒಂದು ಕ್ರೈಂ ಥ್ರಿಲ್ಲರ್ ಕಥೆಯಾಗಿದ್ದು ಒಂದು ಘಟನೆಯ ಸುತ್ತ ನಡೆಯುವ ವಿವಿಧ ರೋಚಕ … Read More

Sukhibava movie review. ಸುಖೀಭವ ಚಿತ್ರ ವಿಮರ್ಶೆ- ತ್ರಿಕೋನ ಪ್ರೇಮದೊಳಗಿನ ಪ್ರೇಮ ಪಾಠ

ಚಿತ್ರ –  ಸುಖೀಭವನಿರ್ಮಾಪಕರು – ಸಂತೋಷ್ ಕುಮಾರ್, ಭಾರ್ಗವಿ ಸಂತೋಷ್ ಕುಮಾರ್ನಿರ್ದೇಶನ –  ಎನ್. ಕೆ. ರಾಜೇಶ್ ನಾಯ್ಡುಛಾಯಾಗ್ರಹಣ – ,SB.ಮಂಜುನಾಥ ನಾಯಕ್ಸಂಗೀತ –  ಬಿಜೆ. ಭರತ್, ಸುಭಾಮು. Rating -3/5 ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ ಕಲಾವಿದರು – ಮಹೇಂದ್ರ … Read More

“ಕರಿಕಾಡ ಚಿತ್ರ ವಿಮರ್ಶೆ” ರಣ ಬೇಟೆಗಾರ ಕರಿಕಾಡನ ಜನ್ಮ ಜನ್ಮಾಂತರದ ಬೇಟೆ

ಚಿತ್ರ –  ಕರಿಕಾಡನಿರ್ಮಾಪಕರು – ದೀಪ್ತಿ ದಾಮೋದರ್ನಿರ್ದೇಶನ –  ವೆಂಕಟೇಶ್ ಕೆ.ಛಾಯಾಗ್ರಹಣ –ಸಂಗೀತ – ಅತಿಶಯ ಜೈನ್, ಶಶಾಂಕ್ ಶೇಷಗಿರಿ Rating -3.5/5 ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ ಕಲಾವಿದರು : ಕಾಡ ನಟರಾಜ್,ನಿರೀಕ್ಷಾ ಶೆಟ್ಟಿ, ಯಶ್ ಶೆಟ್ಟಿ, ಬೇಬಿ ರಿದ್ದಿ … Read More

“ಫೆಬ್ರವರಿ 30” ಚಿತ್ರದ ಟ್ರೇಲರ್ ರಿಲೀಸ್

ಬಿಗ್ ಬಾಸ್ ಖ್ಯಾತಿಯ ಅಭಿಷೇಕ್ ಶ್ರೀಕಾಂತ್ ನಟನೆಯ ಫೆಬ್ರವರಿ 30 ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಒಳಗೊಂಡ ಚಿತ್ರ ಫೆಬ್ರವರಿ 30. ಮೈಸೂರು ಮೂಲದ ಪ್ರಶಾಂತ್ ಎಂ.ಎಲ್.ಅವರ ನಿರ್ದೇಶನದ ಈ ಚಿತ್ರಕ್ಕೆ ಶಂಕರ ಮೂವೀಸ್ ಇಂಟರ್ ನ್ಯಾಷನಲ್ … Read More

ಚಿತ್ರ ವಿಮರ್ಶೆ –  “ನೆನಪುಗಳ ಮಾತು ಮಧುರ” ಪ್ರೇಮ, ಕಾಮ, ರೊಮ್ಯಾನ್ಸ್ ಕಲಿಸುವ ಪಾಠಗಳು

ಚಿತ್ರ –  ನೆನಪುಗಳ ಮಾತು ಮಧುರನಿರ್ಮಾಪಕರು – ಸೆವನ್ ರಾಜ್ನಿರ್ದೇಶನ –  ಅಫ್ಜಲ್ಛಾಯಾಗ್ರಹಣ – ಸ್ವಾಮಿ ಮೈಸೂರುಸಂಗೀತ – ರಾಜು ಎಮ್ಮಿಗನೂರು. Rating -3/5 ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ ಕಲಾವಿದರು :- ಅಫ್ಜಲ್, ಸೆವೆನ್ ರಾಜ್, ರಣವೀರ್ ಮುಂತಾದವರು. ನಾಲ್ಕು … Read More

×

Hello!

Contact our editor through WhatsApp or email us kannadacinemaloka@gmail.com

× Contact Editor