Love OTP Hero Anish Upset. ನೋವು ಹತಾಶೆಯಲ್ಲಿ ಕಣ್ಣೀರಿಟ್ಟ ನಟ, ನಿರ್ದೇಶಕ ಅನೀಶ್.
https://www.instagram.com/reel/DREVdn9CGPC/?igsh=MXRudnhjczZ2Mmw1dg== ನೋವು ಹತಾಶೆಯಲ್ಲಿ ಕಣ್ಣೀರಿಟ್ಟ ನಟ, ನಿರ್ದೇಶಕ ಅನೀಶ್ ಬೇಸರ ಲವ್ OTP ಚಿತ್ರಕ್ಕೆ ಅತ್ಯುತ್ತಮ ವಿಮರ್ಶೆಗಳು ಸಿಕ್ಕರು ಚಿತ್ರಮಂದಿರದತ್ತ ಸುಳಿಯುತ್ತಿಲ್ಲ ಪ್ರೇಕ್ಷಕ ನವೆಂಬರ್ 14ರಂದು ರಾಜ್ಯದಾದ್ಯಂತ ಬಿಡುಗಡೆಯಾಗಿರೋ ಲವ್ OTP ಬುಕ್ ಮೈ ಶೋನಲ್ಲೂ ಪ್ರಶಂಸೆಗಳ ಸುರಿಮಳೆವಿಮರ್ಶಕರಿಂದ 3.5/5 ರೇಟಿಂಗ್ … Read More










