Surya movie review. ಸೂರ್ಯ ಚಿತ್ರ ವಿಮರ್ಶೆ. “ಸೂರ್ಯನ ಶಾಖಕ್ಕೆ ಕೊತ ಕೊತನೆ ಕುದಿಯುತ್ತಾಳೆ ಭೂಮಿ”

ಚಿತ್ರ –  ಸೂರ್ಯನಿರ್ಮಾಪಕರು – ಬಸವರಾಜು ಬೆಣ್ಣೆ, ರವಿ ಬೆಣ್ಣೆನಿರ್ದೇಶನ –  ಸಾಗರ್ಛಾಯಾಗ್ರಹಣ –  ಮನುರಾಜ್ಸಂಗೀತ – ಶ್ರೀಶಾಸ್ತ Rating -3/5 ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ ಟೈಟಲ್ ಕಾರ್ಡ್ ಬರುವಷ್ಟರಲ್ಲಿ 3ರೌಡಿ ಅಡ್ಡಗಳಲ್ಲಿ 4 ಕೊಲೆ, ಪೋಲೀಸ್ ಫೈರಿಂಗ್ ಹೀರೋ … Read More

ಬಲರಾಮನಿಗೆ ಸುಗ್ಗಿ ಸಂಭ್ರಮದ ದಿನಗಳು

ಬಲರಾಮನ ದಿನಗಳು ಸಂಕ್ರಾಂತಿ ಸಂಭ್ರಮ ಬಲು ಜೋರುಆ ದಿನಗಳು ಚಿತ್ರದ ಭರ್ಜರಿ ಯಶಸ್ಸಿನ 18 ವರ್ಷಗಳ ನಂತರ ನಿರ್ದೇಶಕ ಕೆ.ಎಂ ಚೈತನ್ಯ ನಿರ್ದೇಶನ ಮಾಡಿರುವ ಬಲರಾಮನ ದಿನಗಳು ಚಿತ್ರದ ಶುರು ಶುರು ಹಾಡು ಬಿಡುಗಡೆಯಾಗಿದ್ದು ಗಮನ ಸೆಳೆದಿದೆ. ಪದ್ಮಾವತಿ ಜಯರಾಮ್ ಮತ್ತು … Read More

ಬಾಮಾ ಹರೀಶ್ ಮತ್ತೊಮ್ಮೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ2026-27 ರ ಸಾಲಿನ ಚುನಾವಣೆಆತ್ಮೀಯರೇ,ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಎಲ್ಲಾ ನಿರ್ಮಾಪಕರಿಗೂ, ವಿತರಕರಿಗೂಪ್ರದರ್ಶಕರಿಗೂ, ಪತ್ರಕರ್ತ ಮಿತ್ರರಿಗೆ, ಹಿತೈಷಿಗಳಿಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.2026-27 ನೇ ಸಾಲಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆನಿಮ್ಮೆಲ್ಲರ … Read More

ಸಂಕ್ರಾಂತಿ ಹಬ್ಬಕ್ಕೆ ಅನಾವರಣವಾಯಿತು “ಮಹಾನ್” ಚಿತ್ರದ ವಿಜಯ ರಾಘವೇಂದ್ರ ಅವರ ಫಸ್ಟ್ ಲುಕ್ .

ಆಕಾಶ್ ಪಿಕ್ಚರ್ಸ್ ನಿರ್ಮಾಣದ ಹಾಗೂ ಪಿ.ಸಿ.ಶೇಖರ್ ನಿರ್ದೇಶನದ ಈ ಚಿತ್ರದಲ್ಲಿ ರೈತನಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಈ ಪ್ರತಿಭಾವಂತ ನಟ . . ಸಂಕ್ರಾಂತಿಗೂ ರೈತರಿಗೂ ಅವಿನಾಭಾವ ಸಂಬಂಧ. ಈ ಹಬ್ಬವನ್ನು ಕೃಷಿಕರು ಸುಗ್ಗಿ ಹಬ್ಬ ಎಂದೇ ಆಚರಿಸುತ್ತಾರೆ. ಅಂತಹ ರೈತರ ಕುರಿತಾದ ಕಥಾಹಂದರ … Read More

ಚಿತ್ರಕಲಾ ಪರಿಷತ್ತಿನಲ್ಲಿ ಮೇರೋತ್ಸವ.

ಚಿತ್ರಕಲಾ ಪರಿಷತ್ತಿನಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಮೇರೋತ್ಸವ ಕಾರ್ಯಕ್ರಮದಲ್ಲಿ ಮೇರು ಚಿತ್ರಕಲಾ ಶಾಲೆಯ ವಿದ್ಯಾರ್ಥಿಗಳು ಬಿಡಿಸಿದಂತ ಮೈಸೂರು ಪೇಂಟಿಂಗ್ಸ್ ಮತ್ತು ತಂಜಾವೂರು ಪೈಂಟಿಂಗ್ಸ್ ಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹಿನ್ನೆಲೆ ಗಾಯಕಿ ಶಮಿತಾ ಮಲ್ನಾಡ್, ನಟಿ ಅನು ಪ್ರಭಾಕರ್, ಚಿತ್ರ … Read More

ಕರ್ನಾಟಕ ಚಲನಚಿತ್ರ ನಿರ್ಮಾಪಕರಸಂಘದ ಅಧ್ಯಕ್ಷರಾಗಿ M.G. ರಾಮಮೂರ್ತಿ ಆಯ್ಕೆ

ಕರ್ನಾಟಕ ಚಲನಚಿತ್ರ ನಿರ್ಮಾಪಕರಸಂಘದ ಅಧ್ಯಕ್ಷರಾಗಿ M.G. ರಾಮಮೂರ್ತಿ ಯವರು 254 ಬಹುಮತಗಳಿಂದ ಆಯ್ಕೆಯಾಗಿ ನೂತನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ.

ಪ್ರಭಾಸ್‌ ನಟಿಸಿರೋ ಆರು ಸಿನಿಮಾಗಳ ಮೊದಲ ದಿನದ ಗಳಿಕೆ 100 ಕೋಟಿ!

‘ದಿ ರಾಜಾ ಸಾಬ್’ ಮೂಲಕ ಅಪ್ರತಿಮ ದಾಖಲೆ ಬರೆದ ಪ್ಯಾನ್-ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್! ಬೆಂಗಳೂರು: ಭಾರತೀಯ ಚಿತ್ರರಂಗದ ಅಪ್ರತಿಮ ಪ್ಯಾನ್-ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ ಅವರ ಇತ್ತೀಚಿನ ಚಿತ್ರ ‘ದಿ ರಾಜಾ ಸಾಬ್’ ಮೊದಲ ದಿನವೇ ವಿಶ್ವಾದ್ಯಂತ ₹100 ಕೋಟಿಗೂ … Read More

ದೈವ ಚಿತ್ರದಿಂದ 2026ರ ಮೊದಲ ಮಾಸ್ ಸಾಂಗ್ “ರಾವಣಾಸುರಂ” ಬಿಡುಗಡೆ

ಎಂ.ಜೆ ಜಯರಾಜ್ ನಟಿಸಿ, ನಿರ್ದೇಶಿಸಿರುವ ದೈವ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ ಕಲ್ಪವೃಕ್ಷ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಶ್ರೀಮತಿ ಜಯಮ್ಮ ಪದ್ಮರಾಜ್ ನಿರ್ಮಿಸಿದ್ದು, ರಾಮಪ್ಪ ಸೋಮಪ್ಪ ಮೇಗಲಮನಿ, ಸೋಮಶೇಖರ್ ಜಿ ಪಟ್ಟಣಶೆಟ್ಟಿ ಅವರ ಸಹ ನಿರ್ಮಾಣವಿದೆ. ಎಂ. ಜೆ ಜಯರಾಜ್ ಅವರು … Read More

ಕನ್ನಡ ಚಿತ್ರರಂಗದ ದಿಗ್ಗಜರ ಮಹಾಸಂಗಮಮತ್ತೆ ಜೊತೆಯಾದ ನಿರ್ದೇಶಕ ಎಸ್ .ಮಹೇಂದರ್, ನಾದಬ್ರಹ್ಮ ಹಂಸಲೇಖ

ಕನ್ನಡ ಚಿತ್ರರಂಗದ ದಿಗ್ಗಜರ ಮಹಾಸಂಗಮಮತ್ತೆ ಜೊತೆಯಾದ ನಿರ್ದೇಶಕ ಎಸ್ .ಮಹೇಂದರ್, ನಾದಬ್ರಹ್ಮ ಹಂಸಲೇಖ ಮ್ಯೂಸಿಕಲ್ ಮೆಗಾಹಿಟ್ ಜೋಡಿಯ ಹೊಸ ಕನಸಿಗೆಕೆ.ಸಿ ವಿಜಯ್ ಕುಮಾರ್ ಸಾಥ್ ಶ್ರೀಗುರುರಾಯರು ಸಿನಿಮಾ ಬ್ಯಾನರ್ ನಡಿಯಲ್ಲಿ ಹೊಸ ಮುನ್ನುಡಿ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯ.. ಹೊಸ ತಲೆಮಾರಿನ … Read More

×

Hello!

Contact our editor through WhatsApp or email us kannadacinemaloka@gmail.com

× Contact Editor