Chetan Chandra acted “prabhutva” movie release on November 22nd. ಪ್ರೀತಿ, ಪ್ರೇಮ, ಬಾಂಧವ್ಯ ಗಳ ಜೊತೆಗೆ ರೈತ, ಸೈನಿಕ, ಶಿಕ್ಷಕರ ಮಹತ್ವ ತಿಳಿಸುವ ಪ್ರಭುತ್ವದ ಪ್ರಬುದ್ಧತೆಯಲ್ಲಿ ಚೇತನ್ ಚಂದ್ರ
ಮತದಾನದ ಮಹತ್ವ ತಿಳಿಸುವ “ಪ್ರಭುತ್ವ”. . ಚೇತನ್ ಚಂದ್ರ ನಾಯಕನಾಗಿ ನಟಿಸಿರುವ ಈ ಚಿತ್ರ ನವೆಂಬರ್ 22 ರಂದು ತೆರಗೆ . ಇತ್ತೀಚೆಗೆ ಕನ್ನಡದಲ್ಲಿ ಕಂಟೆಂಟ್ ಓರಿಯಂಟೆಡ್ ಸಿನಿಮಾಗಳನ್ನು ಜನ ಹೆಚ್ಚಾಗಿ ಮೆಚ್ಚಿಕೊಳ್ಳುತ್ತಿದ್ದಾರೆ. ಅಂತಹುದೇ ಉತ್ತಮ ಕಂಟೆಂಟ್ ವುಳ್ಳ , ಮತದಾನದ … Read More











