Nimbiya banada myaga movie watched by shivrajkumar. ನಿಂಬಿಯಾ ಬನಾದ ಮ್ಯಾಗ ” ಚಿತ್ರದಲ್ಲಿ ಸೋದರಳಿಯನ ಅಭಿನಯಕ್ಕೆ ಶಿವಣ್ಣ ದಂಪತಿ ಮೆಚ್ಚುಗೆ.
” ನಿಂಬಿಯಾ ಬನಾದ ಮ್ಯಾಗ ” ಚಿತ್ರಕ್ಕೆ ಶಿವಣ್ಣ ದಂಪತಿ ಮೆಚ್ಚುಗೆ.ವರನಟ ಡಾ||ರಾಜಕುಮಾರ್ ಅವರ ಮೊಮ್ಮಗ ಷಣ್ಮುಖ ಗೋವಿಂದರಾಜ್ ನಾಯಕನಾಗಿ ಅಭಿನಯಿಸಿರುವ “ನಿಂಬಿಯಾ ಬನಾದ ಮ್ಯಾಗ’ ಚಿತ್ರ ಕಳೆದ ಶುಕ್ರವಾರ ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಮಲೆನಾಡಿನ ಸೊಬಗು, ತಾಯಿ … Read More