Ekka movie review ಎಕ್ಕ ಎಕ್ಕ ಚಿತ್ರ ವಿಮರ್ಶೆ – ಮಗು, ಮೃಗದ ದರ್ಶನ
ತಾಯಿ ರತ್ನ (ಶೃತಿ) ಹೇಳುತ್ತಾಳೆ ಕೆಟ್ಟದನ್ನ ಕೇಳಿಸ್ಕೊಳ್ಳಬೇಡ, ಕೆಟ್ಟದನ್ನ ನೋಡಬೇಡ, ಕೆಟ್ಟಮಾತು ಆಡಬೇಡ ಅಂತ ಮಗನಿಗೆ ಚಿಕ್ಕಂದಿನಿಂದ ಹೇಳಿಕೊಂಡೆ ಅವನನ್ನು ಬೆಳಸುತ್ತಾಳೆ. ಆದರೆ ಸಮಾಜ, ಸಮಾಜದಲ್ಲಿನ ದುಷ್ಟಶಕ್ತಿಗಳು ಅವನನ್ನು ಭೂಗತಲೋಕಕ್ಕೆ ಬೇಡ ಬೇಡ ವೆಂದರೂ ರಣವೀಳ್ಯ ಕೊಟ್ಟು ಕರೆಸಿಕೊಳ್ಳುತ್ತದೆ. ಅವನು ಮುತ್ತು … Read More











