“Khadima movie review” ಖದೀಮ ಚಿತ್ರ ವಿಮರ್ಶ. ಮಾರ್ಕೇಟ್ ನಲ್ಲಿ ಖದೀಮನಲವ್ ಕಹಾನಿ

ಮಾರ್ಕೇಟ್ ನಲ್ಲಿ ಖದೀಮನಲವ್ ಕಹಾನಿ ಚಿತ್ರ: ಖದೀಮನಿರ್ಮಾಣ: ಟಿ. ಶಿವಕುಮಾರನ್, ಯಶಸ್ವಿನಿ ಆರ್.ನಿರ್ದೇಶನ: ಸಾಯಿ ಪ್ರದೀಪಗಸಂಗೀತ :  ಶಶಾಂಕ್ ಶೇಷಗಿರಿಛಾಯಾಗ್ರಹಣ :  ನಾಗಾರ್ಜುನ ಆರ್.ಡಿ.ಸಂಕಲನ : ಉಮೇಶ್ ಆರ್.ಬಿ. ನಾಯಕ ನಟ ಸೂರ್ಯನಿಗೆಮನೆ ಇಲ್ಲ, ಮಠ ಇಲ್ಲ, ಅಪ್ಪ ಅಮ್ಮ ಯಾರು … Read More

“Veera Chandrahasa movie Review ” “ವೀರ ಚಂದ್ರಹಾಸ” ಚಿತ್ರ ವಿಮರ್ಶೆ. ಭಾರತ ಚಿತ್ರರಂಗದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ವಿಭಿನ್ನ ಪ್ರಯತ್ನದ ಚಿತ್ರ

ಚಿತ್ರ: ವೀರ ಚಂದ್ರಹಾಸನಿರ್ಮಾಣ:  ಓಂಕಾರ್ ಮೂವೀಸ್ & ರವಿ ಬಸ್ರೂರು ಮೂವೀಸ್ ಬ್ಯಾನರ್, ಎನ್‌.ಎಸ್ ರಾಜ್‌ಕುಮಾರ್ನಿರ್ದೇಶನ: ರವಿ ಬಸ್ರೂರುತಾರಾಗಣ: ಶಿವರಾಜ್‌ಕುಮಾರ್, ಗರುಡ ರಾಮ್, ಶಿಥಿಲ್ ಶೆಟ್ಟಿ, ನಾಗಶ್ರೀ ಜಿ.ಎಸ್, ಪ್ರಸನ್ನ ಶೆಟ್ಟಿಗಾರ್ ಮಂದಾರ್ಥಿ, ಉದಯ್ ಕಡಬಾಳ್, ರವೀಂದ್ರ ದೇವಾಡಿಗ, ನಾಗಶ್ರೀ ಸರ್ವೇಗಾರ್, … Read More

“Nanu Mattu Gunda 2” movie teaser released. “ನಾನು ಮತ್ತು ಗುಂಡ 2” ಟೀಸರ್ ಹೊಂಬಾಳೆ ಫಿಲಂಸ್ ನ ಶೈಲಜಾ ಕಿರಗಂದೂರು ರವರಿಂದ ಚಾಲನೆ

ಗುಂಡ(ನಾಯಿ) ಮತ್ತು ಅದರ ಮಾಲೀಕ ಶಂಕರನ ನಡುವಿನ ಅವಿನಾಭಾವ ಸಂಬಂಧದ ಕಥೆ ಇಟ್ಟುಕೊಂಡು ನಿರ್ಮಿಸಿದ್ದ ‘ನಾನು ಮತ್ತು ಗುಂಡ’ ಚಿತ್ರ ಎರಡೂವರೆ ವರ್ಷಗಳ ಹಿಂದೆ ತೆರೆಕಂಡು ಜನಮನ ಸೂರೆಗೊಂಡಿತ್ತು. ಶಿವರಾಜ್ ಕೆ.ಆರ್. ಪೇಟೆ ನಾಯಕನಾಗಿ ಅಭಿನಯಿಸಿದ್ದ ಆ ಚಿತ್ರಕ್ಕೆ ರಘುಹಾಸನ್ ಆಕ್ಷನ್ … Read More

“Bank of Bhagyalakshmi” movie first song released. ದೀಕ್ಷಿತ್ ಶೆಟ್ಟಿ ಅಭಿನಯದ “ಬ್ಯಾಂಕ್ of ಭಾಗ್ಯಲಕ್ಷ್ಮಿ” ಚಿತ್ರದ ಮೊದಲ ಹಾಡು ಬಿಡುಗಡೆ. .

ದೀಕ್ಷಿತ್ ಶೆಟ್ಟಿ ಅಭಿನಯದ “ಬ್ಯಾಂಕ್ of ಭಾಗ್ಯಲಕ್ಷ್ಮಿ” ಚಿತ್ರದ ಮೊದಲ ಹಾಡು ಬಿಡುಗಡೆ. . ಶಿವನ ಹಾಡು ಬಿಡುಗಡೆ ಮಾಡಿ ಚಿತ್ರದ ಪ್ರಚಾರಕ್ಕೆ ಚಾಲನೆ ನೀಡಿದ ಚಿತ್ರತಂಡ . ರಂಗಿ ತರಂಗ’, ‘ಅವನೇ ಶ್ರೀಮನ್ನಾರಾಯಣ’ ದಂತಹ ಯಶಸ್ವಿ ಚಿತ್ರಗಳ ನಿರ್ಮಾಪಕ ಹೆಚ್.ಕೆ … Read More

Vicky movie trailer released by actor Naveen Shankar. ವಿಕ್ಕಿ ಚಿತ್ರದ ಕಾಮಿಡಿ ಟ್ರೇಲರ್ ನವೀನ್ ಶಂಕರ್ ರಿಂದ ಬಿಡುಗಡೆ.

ವಿಕ್ಕಿ ಚಿತ್ರದ ಕಾಮಿಡಿ ಟ್ರೈಲರ್ನವೀನ್ ಶಂಕರ್ ಬಿಡುಗಡೆ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ತರುಣ್ ಸುಧೀರ್ ಅವರ ತಾಯಿ ಮಾಲತಿ ಸುಧೀರ್ ಹಾಗೂ ನಟ ನವೀನ್ ಶಂಕರ್ ಈ ಚಿತ್ರದ ಟ್ರೈಲರ್ ನ್ನು ಬಿಡುಗಡೆಗೊಳಿಸಿದರು.ದಾವಣಗೆರೆ ಮೂಲದವರಾದ ನಿರ್ದೇಶಕ ದೀಪಕ್ ಮಾತನಾಡುತ್ತ ನಿರ್ಮಾಪಕರ ಹಿಂದಿನ … Read More

“Preethiya ‌‌ Huccha” movie release on 18th April. ಪ್ರೀತಿಯ ಹುಚ್ಚ ಚಿತ್ರ ಈ ವಾರ ತೆರೆಗೆ

‌‌ಪ್ರೀತಿಯ ಹುಚ್ಚ ಈವಾರ ತೆರೆಗೆ 90 ದಶಕದಲ್ಲಿ ನಡೆದಂಥ ದುರಂತ ಪ್ರೇಮ ಕಥೆಯನ್ನಾಧರಿಸಿ, ‌‌‌ಕುಮಾರ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಬಿ.ಜಿ.ನಂದಕುಮಾರ್ ಹಾಗೂವಿ.ಕುಮಾರ್ ಸೇರಿ ನಿರ್ಮಾಣ ಮಾಡಿರುವ ಚಿತ್ರ ಪ್ರೀತಿಯ ಹುಚ್ಚ ಈ ವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ. 90ರ ಕಾಲಘಟ್ಟದಲ್ಲಿ ಅರಸೀಕೆರೆ ಶ್ರವಣಬೆಳಗೊಳದ … Read More

Firefly movie trailer released. ನಿವೇದಿತಾ ಶಿವರಾಜ್‌ ಕುಮಾರ್‌ ನಿರ್ಮಾಣದ ʼಫೈರ್‌ ಫ್ಲೈʼ ಸಿನಿಮಾದ ಟ್ರೇಲರ್‌ ರಿಲೀಸ್..

ನಿವೇದಿತಾ ಶಿವರಾಜ್‌ ಕುಮಾರ್‌ ನಿರ್ಮಾಣದ ʼಫೈರ್‌ ಫ್ಲೈʼ ಸಿನಿಮಾದ ಟ್ರೇಲರ್‌ ರಿಲೀಸ್. ಮಗಳ ಸಿನಿಮಾದಲ್ಲಿ ಶಿವಣ್ಣ ಪಿಜ್ಜಾ ಡೆಲಿವರಿ ಬಾಯ್‌ ..ಹೇಗಿದೆ ಫೈರ್‌ ಫ್ಲೈ ಟ್ರೇಲರ್? ನಿವೇದಿತಾ ಶಿವರಾಜ್‌ ಕುಮಾರ್‌ ನಿರ್ಮಾಣದ ಫೈರ್‌ ಫ್ಲೈ ಸಿನಿಮಾ ಟೀಸರ್‌ ಹಾಗೂ ಹಾಡುಗಳ ಮೂಲಕ … Read More

“Elto (L2) Mutha” movie ready to release. ಶೂಟಿಂಗ್‌ ಮುಗಿಸಿ ರಿಲೀಸ್‌ ಗೆ ರೆಡಿಯಾದ ʼಎಲ್ಟು ಮುತ್ತಾʼ

ಶೂಟಿಂಗ್‌ ಮುಗಿಸಿ ರಿಲೀಸ್‌ ಗೆ ರೆಡಿಯಾದ ʼಎಲ್ಟು ಮುತ್ತಾʼ ಹೈ5 ಸ್ಟುಡಿಯೋಸ್ ನಿರ್ಮಾಣದ ಚೊಚ್ಚಲ ಸಿನಿಮಾ ಎಲ್ಟು ಮುತ್ತಾ ಟೈಟಲ್‌ ನಿಂದಲೇ ನಿರೀಕ್ಷೆ ಹೆಚ್ಚಿಸಿದೆ. ಪೋಸ್ಟರ್‌ ಮೂಲಕ ಗಮನಸೆಳೆದಿದ್ದ ಚಿತ್ರತಂಡ ಇತ್ತೀಚೆಗಷ್ಟೇ ಮಾಧ್ಯಮದರ ಮುಂದೆ ಬಂದಿದ್ದರು. ಬೆಂಗಳೂರಿನ ಖಾಸಗಿ ಹೋಟೆಲ್‌ ನಲ್ಲಿ … Read More

Kaveri teeradalli mungaride movie shooting started on April 25th. ಜೀವನ ಪಯಣದ ಸುತ್ತ ಕಾವೇರಿ ತೀರದಲ್ಲಿ ಮುಂಗಾರಿದೆ

ಜೀವನ ಪಯಣದ ಸುತ್ತ ಕಾವೇರಿ ತೀರದಲ್ಲಿ ಮುಂಗಾರಿದೆ ಏಪ್ರಿಲ್ 25 ರಿಂದ ಚಿತ್ರೀಕರಣ ಆರಂಭ ಮನುಷ್ಯನ ಜೀವನ ಅನ್ನೋದು ಒಂದು ಸಮುದ್ರದ ತೀರದಂತೆ. ಅದು ಕೆಲವೊಮ್ಮೆ ಪ್ರಶಾಂತವಾಗಿ ಸಾಗುತ್ತಿದ್ದರೆ, ಮತ್ತೆ ಕೆಲವೊಮ್ಮೆ ಬೋರ್ಗೆರೆಯುವ ಅಲೆಗಳಿಂದ ಬದುಕನ್ನು ಎದುರಿಸಬೇಕಾಗುತ್ತದೆ. ಯಾವಾಗ ಪ್ರಶಾಂತವಾಗಿ ಸಾಗುತ್ತದೆ, … Read More

Senior comedy actor Bank Janardhan is no more. ಹಿರಿಯ ನಟ ಬ್ಯಾಂಕ್ ಜನಾರ್ದನ್ ಅಸ್ತಂಗತ

“ಹಿರಿಯ ನಟ ಬ್ಯಾಂಕ್ ಜನಾರ್ದನ್ ಅಸ್ತಂಗತ” ಕನ್ನಡ ಚಿತ್ರ ರಂಗದಲ್ಲಿ ಹಲವಾರು ದಶಕಗಳಿಂದ ತಮ್ಮ ಅಭಿನಯದ ಮೂಲಕ ಕನ್ನಡ ಸಿನಿಪ್ರಿಯರ ಮೆಚ್ಚುಗೆಯನ್ನು ಪಡೆದು, ತಮ್ಮದೇ ಆದ ಅಭಿಮಾನಿಗಳ ಬಳಗವನ್ನು ಹೊಂದಿದ್ದ ಜನಾರ್ದನ್ ಇಂದು ಬೆಳಿಗ್ಗೆ ಇಹಲೋಕ ತೆಜಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ … Read More

×

Hello!

Contact our editor through WhatsApp or email us kannadacinemaloka@gmail.com

× Contact Editor