Siran movie Review ಹೊಸಬರ ಪ್ರಯತ್ನಕ್ಕೆ ಸೈರನ್ ಸವಾಲ್
ಕ್ರೈಂ, ಸಸ್ಪೆನ್ಸ್, ಆಕ್ಷನ್ ಗೆ ಸೈರನ್ ಸದ್ದು Rating 3/5 ಅದೊಂದು ಮದುವೆ, ತರಾತುರಿಯಲ್ಲಿ ಮುಗಿದು ಹೋಗುತ್ತೇ ಅಷ್ಟೇ ತರಾತುರಿಯಲ್ಲಿ ಅವಗಡಗಳು ನಡೆದು ಹೋಗುತ್ತೆ. ಮತ್ತೊಂದು ಮದುವೆಗೆ ತಯಾರಿ ನಡೆಯುತ್ತಿರುತ್ತದೆ ಆದರೆ ಮದುವೆಗೆ ಮುಂಚೆಯೇ ಆ ಸಂಬಂಧ ಮುರಿದು ಬಿದ್ದಿರುತ್ತದೆ. ಮದುವೆ … Read More











