Forest Car shooting complete. ಸದ್ದಿಲ್ಲದೆ ಚಿತ್ರೀಕರಣ ಮುಗಿಸಿದ “ಫಾರೆಸ್ಟ್ ಕಾರ್”
ಸದ್ದಿಲ್ಲದೆ ಚಿತ್ರೀಕರಣ ಮುಗಿಸಿದ “ಫಾರೆಸ್ಟ್ ಕಾರ್” ಮೆಡ್ಲೇ ಸ್ಟೂಡಿಯೋ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ “ಫಾರೆಸ್ಟ್ ಕಾರ್” ಅತ್ಯುತ್ತಮ ಫ್ಯಾಂಟಸಿ ಮತ್ತು ಹಾರಾರ್ ಕಥಾಹಾಂದರ ಹೊಂದಿದ್ದು ಅತ್ಯಾಧುನಿಕ ಹಾಗೂ ವಿಭಿನ್ನ ತಂತ್ರಜ್ಞಾನದಲ್ಲಿ ಉಪಯೋಗಿಸಿ ಚಿತ್ರೀಕರಿಸಿರುತ್ತಾರೆ. ಇದೀಗ ಚಿತ್ರ ತಂಡವು ಚಿತ್ರೀಕರಣ ಮುಗಿಸಿ … Read More











