Kshetrapati movie Review ಇದು ಮಣ್ಣಿನ ಮಕ್ಕಳ ಕಣ್ಣೀರ ಕಥೆಗೆ ಕ್ಷೇತ್ರಪತಿಯ ಹೊಸ ತಿರುವು. ಕ್ಷೇತ್ರಪತಿ ಚಿತ್ರ ವಿಮರ್ಶೆ
ಇದು ಮಣ್ಣಿನ ಮಕ್ಕಳ ಕಣ್ಣೀರ ಕಥೆಯ ಹೊಸ ತಿರುವು. ಈ ವರೆಗೂ ನೂರಾರು ಸಿನಿಮಾಗಳಲ್ಲಿ ರೈತರ ಬಗ್ಗೆ , ಹಳ್ಳಿಯ ಜನ ಜೀವನದ ಬಗ್ಗೆ ಕಥೆ ಎಣೆಯಲಾಗಿದೆ, ಸಂಭಾಷಣೆಯ ಮೂಲಕ ಖಡಕ್ ಡೈಲಾಗ್ ಗಳನ್ನು ಹೊಡೆಸಲಾಗಿದೆ. ಆದರೆ ಕ್ಷೇತ್ರಪತಿ ಚಿತ್ರದಲ್ಲಿ ರೈತರ … Read More











