Rajayoga ಧರ್ಮಣ್ಣನಿಗೆ ಈಗ ರಾಜಯೋಗ
ರಾಜಯೋಗದ ನಿರೀಕ್ಷೆಯಲ್ಲಿ ಧರ್ಮಣ್ಣ ಸಿದ್ದಲಿಂಗಯ್ಯ ಅವರ ಸಿನಿಮಾಗಳನ್ನುನೆನಪಿಸುವ ಚಿತ್ರ : ಮಾರ್ಸ್ ಸುರೇಶ್ ಮಾನವನ ಜೀವನದಲ್ಲಿ ರಾಜಯೋಗ ಬಂತೆಂದರೆ ಆತ ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತೆ ಎನ್ನುವ ಮಾತಿದೆ. ಅದೇ ಕಾನ್ಸೆಪ್ಟ್ ಮೇಲೆ ತಯಾರಾದ ಚಿತ್ರ ರಾಜಯೋಗ. ಇದೇ 17ರಂದು ರಾಜ್ಯಾದ್ಯಂತ ತೆರೆಕಾಣುತ್ತಿರುವ ಈ … Read More











