ಹಳೇ ಎಲೆಕೆರೆ ಬಸವೇಶ್ವರ ದೇವಾಲಯಕ್ಕೆಸಿಎಂ ಪುತ್ರಿ ಅರುಣಾದೇವಿ ಭೇಟಿ, ವಿಶೇಷ ಪೂಜೆ
ಪಾಂಡವಪುರ: ತಾಲ್ಲೂಕಿನ ಹಳೇ ಎಲೆಕೆರೆ ಗ್ರಾಮದಲ್ಲಿರುವ ಪುರಾತನ ಬಸವೇಶ್ವರ ಮತ್ತು ಈಶ್ವರ ದೇವಾಲಯಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರಿ ಅರುಣಾದೇವಿ ಗುರುವಾರ ಬೆಳಿಗ್ಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ವಿಭಾಗದ ರಾಜ್ಯಾಧ್ಯಕ್ಷೆ ಆಗಿರುವ … Read More