ಮಡ್ಡಿ ಈ ವಾರ ಬಿಡುಗಡೆಯಾದ ರೇಸ್ ಪ್ರಿಯರ ಮೆಚ್ಚಿನ ಚಿತ್ರ. ಮಲಯಾಳಂನಿಂದ ಕನ್ನಡಕ್ಕೆ ಡಬ್ಬಿಂಗ್ ಆದ ಸಿನಿಮಾ

ಈ ವಾರ ತೆರೆ ಕಂಡ ಮಲಯಾಳಂನ ಮಡ್ಡಿ ಕನ್ನಡದಲ್ಲಿ ಡಬ್ಬ್ ಆಗಿದೆ. ಚಿತ್ರ ಇದೊಂದು ಕಮರ್ಷಿಯಲ್ ಚಿತ್ರವಲ್ಲದಿದ್ದರು ಹೊಸ ರೀತಿಯ Experimental ಸಿನಿಮಾ ಎನ್ನ ಬಹುದು.ಇಂತಹ ಚಿತ್ರವನ್ನು ನಿರ್ಮಾಣ ಮಾಡಿರುವ ನಿರ್ಮಾಪಕರ ಸಾಹಸವನ್ನು ಮೆಚ್ಚಲೇ ಬೇಕು.ಏಕೆಂದರೆ ಇದು ಕಮರ್ಷಿಯಲ್ ಚಿತ್ರಗಳಂತೆ ಬರೀ … Read More

ಕಂಠೀರವ ಸ್ಟುಡಿಯೋದಲ್ಲಿ ರಾಘವೇಂದ್ರ ರಾಜಕುಮಾರ್ ಜೊತೆ ಪ್ರೀತಿ ರಾಜಿ

ರಾಘವೇಂದ್ರ ರಾಜಕುಮಾರ್ ಅಭಿನಯದ ರಾಜಿ ಚಿತ್ರಕ್ಕೆ ಮಹಿಳಾ ನಿರ್ದೇಶಕಿ ಪ್ರೀತಿ ಎಸ್ ಬಾಬು ಆಕ್ಷನ್ ಕಟ್ ಹೇಳಲಿದ್ದಾರೆ ಹಾಗೂ ಮೈಸೂರಿನ ಮೂಲದ ಬಸವರಾಜ್ ನಿರ್ಮಾಪಕರಾಗಿ ಚಿತ್ರಕ್ಕೆ ಹಣ ಹೂಡಿದ್ದಾರೆ. ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ರೋರಿಂಗ್ ಸ್ಟಾರ್ ಶ್ರೀಮುರುಳಿ … Read More

ಪೋಲೀಸ್ ಕಂಟ್ರೋಲ್ ರೂಂ ಸೆಟ್ ನಲ್ಲಿ “ಮಾಫಿಯಾ” ಚಿತ್ರೀಕರಣ.

ಕುಮಾರ್ ನಿರ್ಮಾಣದಲ್ಲಿ ಲೋಹಿತ್ ನಿರ್ದೇಶನದಲ್ಲಿ ಡೈನಾಮಿಕ್ ಸ್ಟಾರ್ ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ “ಮಾಫಿಯಾ” ಚಿತ್ರದ ಚಿತ್ರೀಕರಣಕಂಠೀರವ ಸ್ಟುಡಿಯೋದಲ್ಲಿ ನಿರ್ಮಿಸಲಾಗಿರುವ ಕಂಟ್ರೋಲ್‌ ರೂಮಿನ ಅದ್ದೂರಿ ಸೆಟ್ ನಲ್ಲಿ ನಡೆಯುತ್ತಿದೆ. ಕಲಾ ನಿರ್ದೇಶಕ ಶ್ರೀನಿವಾಸ್ ಪೊಲೀಸ್ ಕಂಟ್ರೋಲ್‌ ರೂಂ … Read More

ಬೆಂಗಳೂರಿನಲ್ಲಿ ಮೊದಲ ಸರಿ 67 ನೇ ಫಿಲಂ ಫೇರ್ ಸೌತ್ ಪ್ರಶಸ್ತಿ ಸಮಾರಂಭ‌ 2019 – 21

67ನೇ ಫಿಲಂ ಫೇರ್ ಸೌತ್ ಪ್ರಶಸ್ತಿ 2019-21 ಪ್ರದಾನ ಸಮಾರಂಭ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಯಲಿದೆ. ಈ ಕುರಿತು ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಆಯೋಜಿಸಿದ್ದರು. ಕಮರ್ ಫಿಲಂ ಫ್ಯಾಕ್ಟರಿ ಸಹಯೋಗದೊಂದಿಗೆ ಈ ಸಮಾರಂಭ ನಡೆಯಲಿದೆ. ‌ ಫಿಲಂ ಫೇರ್ ಸಂಪಾದಕರಾದ … Read More

ಮದಗಜ – ಚಿತ್ರವಿಮರ್ಶೆ

ಚಿತ್ರ : ಮದಗಜ – Rating – 4/5 (**)ನಿರ್ಮಾಪಕ : ಉಮಾಪತಿ ಶ್ರೀನಿವಾಸ ಗೌಡನಿರ್ದೇಶಕ: ಎಸ್. ಮಹೇಶ್ ಕುಮಾರ್ಸಂಗೀತ : ರವಿ ಬಸ್ರೂರುಛಾಯಾಗ್ರಹಣ : ನವೀನ್ ಕುಮಾರ್ತಾರಾಗಣ : ಶ್ರೀಮುರಳಿ, ಆಶಿಕಾ ರಂಗನಾಥ್, ಜಗಪತಿ ಬಾಬು, ರಂಗಾಯಣ ರಘು, ಚಿಕ್ಕಣ್ಣ … Read More

100 ಸಿನಿಮಾ 100% ಪರಿಪೂರ್ಣ ಕೌಟುಂಬಿಕ ಮನರಂಜನಾ ಚಿತ್ರ, ಪಕ್ಕಾ ಪೈಸಾ ವಸೂಲ್

ರಮೇಶ್ ಅರವಿಂದ್ ರವರನ್ನ ತೆರೆ ಮೇಲೆ ಹಿಗೆಲ್ಲಾ ನೋಡಬಹುದಾ ಅಂತ ಪ್ರೇಕ್ಷಕರು ಆಶ್ಚರ್ಯ ಪಡಬಹುದಾದಂತ ಹಾಗೂ ಖುಷಿ ಪಡಬಹುದಾದಂದ ಚಿತ್ರ 100.ಇವತ್ತಿನ ಜಾಗತಿಕ ಮಟ್ಟದಲ್ಲಿ ಮನುಷ್ನ ಬದುಕನ್ನ ಹಿಂಡುತ್ತಿರುವ , ಮನಸಿಕ ಜಿಗುಪ್ಸೆಗೆ ತಳ್ಳುತ್ತಿರುವ ಸೋಷಿಯಲ್‌ ಮೀಡಿಯಾಗಳ ಅವಾಂತರ ಹಾಗೂ ಅವಗಡಗಳ … Read More

ಮಾಜಿ ಮುಖ್ಯಮಂತ್ರಿ ಒಬ್ಬರಿಂದ ಹೈಜಾಕ್ ಕಾರ್ಯಾಚರಣೆ

ಜೆಡಿಎಸ್ ಹಾಲಿ ಶಾಸಕರು, ಮಾಜಿ ಶಾಸಕರು, ಮುಖಂಡರಿಗೆ ಬ್ರೈನ್ ವಾಶ್: ಗಂಭೀರ ಆರೋಪ ಮಾಡಿದ ಹೆಚ್.ಡಿ.ಕುಮಾರಸ್ವಾಮಿ ಹಳೆ ಮೈಸೂರು ಭಾಗದಲ್ಲಿ ಹೈಜಾಕ್ ಆಪರೇಷನ್; ಏನ್ ತೀರ್ಮಾನ ಮಾಡಿದಿರಿ ಅಂತ ಒತ್ತಡ; ಕಾಲ್ ರೆಕಾರ್ಡ್ ಇದೆ ಎಂದು ದಳಪತಿ ಬೆಂಗಳೂರು: ಮುಂದಿನ ಚುನಾವಣೆ … Read More

ಜನತಾ ಪರ್ವ 1.O: ಜೆಡಿಎಸ್ 2ನೇ ಹಂತದ ಸಂಘಟನಾ ಕಾರ್ಯಗಾರ ಜನತಾ ಸಂಗಮಕ್ಕೆ ತೆರೆ

ಬೆಂಗಳೂರಿಗೆ ಪ್ರತ್ಯೇಕ ಪ್ರಣಾಳಿಕೆ; ರಾಜ್ಯಕ್ಕೆ ಪಂಚರತ್ನ ಕಾರ್ಯಕ್ರಮ, ಶೀಘ್ರದಲ್ಲೇ ಸಂಘಟನೆ ಹೊಸ ಕಾರ್ಯಕ್ರಮ ಮಾಧ್ಯಮಗೋಷ್ಠಿಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬೆಂಗಳೂರು: ಕಳೆದ 9 ದಿನಗಳಿಂದ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆದ ಜನತಾ ಪರ್ವ 1.O ದ ಎರಡನೇ ಹಂತದ … Read More

ನವೆಂಬರ್ 26ಕ್ಕೆ ಚಿತ್ರ ಮಂದಿರದಲ್ಲಿ “ಗೋವಿಂದ ಗೋವಿಂದ”

ಗೋವಿಂದ ಗೋವಿಂದ ಚಿತ್ರ ಹಾಸ್ಯದ ಜೊತೆಗೆ ಒಂದಷ್ಟು ಒಳ್ಳೆಯ ಮಾನವೀಯತೆಯ ಭಾವನೆಗಳನ್ನು ಹೊತ್ತು ತರಲಿದೆ. ಮೊದಲ ಬಾರಿಗೆ ನಿರ್ದೇಶಕನಾಗಿ ತಿಲಕ್ ರವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.ಸುಮಂತ್ ಶೈಲೇಂದ್ರ ಈಗಾಗಲೇ ಒಳ್ಳೊಳ್ಳೆಯ ಚಿತ್ರಗಳನ್ನು ನೀಡಿ ತಾನೊಬ್ಬ ನಟ ಎನ್ನುವುದನ್ನು ನಿರೂಪಿಸಿದ್ದಾರೆ. … Read More

‘ಯುವರತ್ನ’ನಿಗೆ ಮರಣೋತ್ತರ ‘ಕರ್ನಾಟಕ ರತ್ನ ಪ್ರಶಸ್ತಿ’ : ಸಿಎಂ ಘೋಷಣೆ

ಪುನೀತ್ ಚಾರಿತ್ರ್ಯವೇ ಒಂದು ಚರಿತ್ರೆ – ಬಸವರಾಜ ಬೊಮ್ಮಾಯಿ ಬೆಂಗಳೂರು, ನವೆಂಬರ್ 16 : ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ ಪ್ರಶಸ್ತಿ’ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದರು. ಅವರು ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ … Read More

×

Hello!

Contact our editor through WhatsApp or email us kannadacinemaloka@gmail.com

× Contact Editor