Unlock Raghava movie trailer appreciate Kannada industry celebrities. ಅನ್ಲಾಕ್ ರಾಘವʼನ ಚೆಂದದ ಟ್ರೇಲರ್ಗೆ ಚಂದನವನದ ತಾರೆಯರು ಫಿದಾ!
ʻಅನ್ಲಾಕ್ ರಾಘವʼನ ಚೆಂದದ ಟ್ರೇಲರ್ಗೆ ಚಂದನವನದ ತಾರೆಯರು ಫಿದಾ!
ʻಅನ್ಲಾಕ್ ರಾಘವʼನ ಚೆಂದದ ಟ್ರೇಲರ್ಗೆ ಚಂದನವನದ ತಾರೆಯರು ಫಿದಾ!
ಕನ್ನಡದ ಹೆಮ್ಮೆಯ ಸಾಧಕರಿಗೆ “ಅಂತರರಾಷ್ಟ್ರೀಯ ಗಂಧದ ಗುಡಿ ಪ್ರಶಸ್ತಿ 2025 . ಫೆಬ್ರವರಿ 16ರಂದು ದುಬೈನಲ್ಲಿ ನಡೆಯಲಿದೆ ಅದ್ದೂರಿ ಸಮಾರಂಭ . ಕನ್ನಡ ನುಡಿಯ ತಂಪು, ಗಂಧದ ಗುಡಿಯ ಕಂಪನ್ನ ದುಬೈ ನಲ್ಲಿ ಮೆರೆಸೋಕೆ ಅಚ್ಚ ಕನ್ನಡದ ತಂಡ overseas entertainment, … Read More
ಶರಣ್ ಅಭಿನಯದ “ಛೂಮಂತರ್”ಗೆ 25ದಿನಗಳ ಸಂಭ್ರಮ ಚಿತ್ರ 100ದಿನಗಳ ಯಶಸ್ವಿ ಪ್ರದರ್ಶನ ಕಾಣಲಿ ಎಂದು ಹಾರೈಸಿದ ಶ್ರೀಮುರಳಿ ತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ತರುಣ್ ಶಿವಪ್ಪ ಹಾಗೂ ಮಾನಸ ತರುಣ್ ನಿರ್ಮಿಸಿರುವ, “ಕರ್ವ” ಖ್ಯಾತಿಯ ನವನೀತ್ ನಿರ್ದೇಶನದಲ್ಲಿ ಶರಣ್ ನಾಯಕರಾಗಿ ನಟಿಸಿರುವ “ಛೂ … Read More
ಚಿತ್ರ ವಿಮರ್ಶೆRating – 3/5. ಚಿತ್ರ: ಬೇಗೂರು ಕಾಲೋನಿನಿರ್ಮಾಣ: M. ಶ್ರೀನಿವಾಸ ಬಾಬುನಿರ್ದೇಶನ: ಫ್ಲೇಯಿಂಗ್ ಕಿಂಗ್ ಮಂಜುಸಂಗೀತ : ಅಭಿನಂದನ್ ಕಶ್ಯಪ್ಛಾಯಾಗ್ರಹಣ : ಕಾರ್ತಿಕ್ S. ತಾರಾಗಣ: ರಾಜೀವ, ಫ್ಲೇಯಿಂಗ್ ಕಿಂಗ್ ಮಂಜು, ಪಲ್ಲವಿ ಪರ್ವ, ಕೀರ್ತಿ ಭಂಡಾರಿ, ಪೋಸ್ನಿ ಕೃಷ್ಣಮೂರ್ತಿ, … Read More
ಚಿತ್ರ ವಿಮರ್ಶೆRating – 3/5. ಚಿತ್ರ: ಪಾರುಪಾರ್ವತಿನಿರ್ಮಾಣ: ಪ್ರೇಮ್‍ನಾಥ್‍ನಿರ್ದೇಶನ: ರೋಹಿತ್ ಕೀರ್ತಿಸಂಗೀತ : ಹರಿಛಾಯಾಗ್ರಹಣ : ಅಭಿನ್ ರಾಜೇಶ್ಸಂಕಲನ : ತಾರಾಗಣ: ದೀಪಿಕಾ ದಾಸ್, ಪೂನಂ ಸರ್ನಾಯಕ್, ಫವಾಜ್ ಅಶ್ರಫ್, ‘ಸಿದ್ಲಿಂಗು’ ಶ್ರೀಧರ್ ಮುಂತಾದವರು ಹಲವು ತಿರುವುಗಳ, ಕೆಲವು ಸಂಭಂದಗಳ, ಮಾನವೀಯ … Read More
ಚಿತ್ರ ವಿಮರ್ಶೆRating – 3/5 ಚಿತ್ರ : ಗಣನಿರ್ದೇಶಕ : ಹರಿ ಪ್ರಸದ್ ಜಕ್ಕಾನಿರ್ಮಾಪಕ : ಪಾರ್ಥುಸಂಗೀತ : ಅನೂಪ್ ಸೀಳಿನ್ಛಾಯಾಗ್ರಹಣ : ಜೈ ಆನಂದ್ಸಂಕಲನ : ಹರೀಶ್ ಕೊಮ್ಮೆ ತಾರಾಗಣ : ಪ್ರಜ್ವಲ್ ದೇವರಾಜ್, ವೇದಿಕ, ಯಶ ಶಿವಕುಮಾರ್, ಸಂಪತ್ … Read More
ಜನಪ್ರಿಯ ಗಾಯಕಿ ಕೆ.ಎಸ್.ಚಿತ್ರ ಅವರ ಕಂಠಸಿರಿಯಲ್ಲಿ “1990 s” ಚಿತ್ರದ ಇಂಪಾದ ಗೀತೆ* . ಸದ್ಯದಲ್ಲೇ ಬಿಡುಗಡೆಯಾಗಲಿದೆ 90 ರ ಕಾಲಘಟ್ಟದ ಈ ಪ್ರೇಮ ಕಥಾನಕ. ಮನಸ್ಸು ಮಲ್ಲಿಗೆ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ನಂದಕುಮಾರ್ C M ನಿರ್ದೇಶಿಸಿರುವ ಹಾಗೂ ಅರುಣ್ … Read More
‘ಸಿದ್ಲಿಂಗು 2’ ಚಿತ್ರದ ‘ಕಥೆಯೊಂದು’ ಹಾಡು ಬಿಡುಗಡೆ ದೇವರ ಮಕ್ಕಳ ಸಮ್ಮುಖದಲ್ಲಿ ‘ಸಿದ್ಲಿಂಗು 2’ ಚಿತ್ರದ ಹಾಡು ಅನಾವರಣ ಪ್ರೇಮಿಗಳ ದಿನದಂದು ಯೋಗಿ, ಸೋನು, ಸೋನು ಗೌಡ ಅಭಿನಯದ ಚಿತ್ರದ ಬಿಡುಗಡೆ ‘ಸಿದ್ಲಿಂಗು’, ‘ನೀರ್ ದೋಸೆ’ ಖ್ಯಾತಿಯ ವಿಜಯಪ್ರಸಾದ್ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು … Read More
ಭಾರತ ದೇಶ ಅನೇಕತೆಯಲ್ಲಿ ಏಕತೆ ಹೊಂದಿ ಒಗ್ಗಟ್ಟಾಗಿದೆ. ವಿಜಯನಗರದ ವಿಧಾನಸಭಾ ಕ್ಷೇತ್ರದ ಚಂದ್ರಾ ಬಡಾವಣೆಯಲ್ಲಿರುವ ರಾಷ್ಟ್ರಪಿತ ಮಹಾತ್ಮಾ ಗಾಂಧಿವೃತ್ತದಲ್ಲಿ 76ನೇ ಗಣರಾಜ್ಯೋತ್ಸವ ಸಮಾರಂಭ ಜರುಗಿತು. ಈ ಸಮಾರಂಭದಲ್ಲಿ ಮಾಜಿ ಸಚಿವರು ಹಾಗೂ ಶಾಸಕರಾದ ಎಂ. ಕೃಷ್ಣಪ್ಪ, ಮಾಜಿ ರಾಜ್ಯಸಭಾ ಸದಸ್ಯರಾದ ಡಾll … Read More
Press Note :ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟ ಹೀರೋ ಅನೀಶ್ಆರಾಮ್ ಅರವಿಂದ ಸ್ವಾಮಿ ಸೂಪರ್ ಹಿಟ್ ಬೆನ್ನಿಗೆ ಮತ್ತೆ ಅಖಾಡಕ್ಕಿಳಿದ ಅನೀಶ್ ತೇಜೇಶ್ವರ್ ಈ ಸಲ ಕಮರ್ಷಿಯಲ್ + ಕಂಟೆಂಟ್ ಆಟ 2025ಕ್ಕೆ ಅನೀಶ್ ಕೊಡಲಿದ್ದಾರೆ ಅಚ್ಚರಿ ಉಡುಗೊರೆ 2024ರಲ್ಲಿ ಸದ್ದು … Read More
Contact our editor through WhatsApp or email us kannadacinemaloka@gmail.com