Hadinelentu Movie Reviews. Rating – 4/5. ಹದಿನೇಳೆಂಟು ಚಿತ್ರ ಮನಸ್ಸಿಗೆ ಒಂದಷ್ಟು ತರ್ಕ, ಹತಾಶೆ, ಭಾವೋದ್ವೇಗವನ್ನು ಏಕ ಕಾಲಕ್ಕೆ ಹುಟ್ಟಿಸುವ ಸಿನಿಮಾ
ಹದಿನೇಳೆಂಟು ಚಿತ್ರ ಮನಸ್ಸಿಗೆ ಒಂದಷ್ಟು ತರ್ಕ, ಹತಾಶೆ, ಭಾವೋದ್ವೇಗವನ್ನು ಏಕ ಕಾಲಕ್ಕೆ ಹುಟ್ಟಿಸುವ ಸಿನಿಮಾ. ಇದು ಮಾಮೂಲಿಯಂತೆ ಒಂದಷ್ಟು ಫೈಟಿಂಗ್ , ಅನಾವಶ್ಯಕ ದೃಶ್ಯಗಳ ಹಾಗೂ ಸುಖಾ ಸುಮ್ಮನೆ ಹಾಡುಗಳನ್ನು ತುರುಕಿದ ಮಸಾಲೆ ಚಿತ್ರ ಅಲ್ಲ. ಸಮಾಜದಲ್ಲಿರುವ ಸಹಜ ಮನುಷ್ಯರ ಬದುಕಿನಲ್ಲಿ … Read More











