Santhosha Sangeeta movie coming soon. ಸದ್ಯದಲ್ಲೇ ಚಿತ್ರಮಂದಿರಗಳಲ್ಲಿ “ಸಂತೋಷ ಸಂಗೀತ” .
ಸದ್ಯದಲ್ಲೇ ಚಿತ್ರಮಂದಿರಗಳಲ್ಲಿ “ಸಂತೋಷ ಸಂಗೀತ” . ಇದು ಹೃದಯ ಹಾಗೂ ಮೆದುಳು ನಡುವಿನ ಸಂಘರ್ಷ . ಎಸ್ ಸ್ಕ್ವೇರ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಸಿದ್ದು ಎಸ್ ನಿರ್ಮಿಸಿ, ನಿರ್ದೇಶಿಸಿರುವ ” ಸಂತೋಷ ಸಂಗೀತ ” ಚಿತ್ರವನ್ನು ವೀಕ್ಷಿಸಿರುವ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು … Read More











