ಪ್ರತಿ ಮನೆಯಲ್ಲಿ ಡಿಟೆಕ್ಟಿವ್ ಹೆಂಡತಿ ಇರ‍್ತಾರೆ – ಉಪೇಂದ್ರ
ಆಕ್ಷನ್ ಕ್ವೀನ್ ಡಾ.ಪ್ರಿಯಾಂಕಉಪೇಂದ್ರ ಅಭಿನಯದ ’ಡಿಟೆಕ್ಟಿವ್ ತೀಕ್ಷ್ಣ’ 50ನೇ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭವು ಕಲಾವಿದರ ಸಂಘದಲ್ಲಿ ಅದ್ದೂರಿಯಾಗಿ ನಡೆಯಿತು. ಲಹರಿವೇಲು ಮಾತನಾಡಿ, ಗತಕಾಲದ ನೆನಪುಗಳನ್ನು ಮೆಲುಕು ಹಾಕುತ್ತಾ ಉಪೇಂದ್ರರಂತೆ ಕಷ್ಟಪಟ್ಟ ದಿನಗಳನ್ನು ಹೇಳಿಕೊಂಡು ತಂಡಕ್ಕೆ ಶುಭ ಹಾರೈಸಿದರು. ನಿರ್ಮಾಪಕರುಗಳಾದ ಗುತ್ತ … Read More