S/O Muttanna first of review. S/O ಮುತ್ತಣ್ಣ ಇಂಟರ್ ವೆಲ್ ವಿಮರ್ಶೆ
ಖದೀಮಾ, ಖದೀಮಾ, ಅಪ್ಪ ಮಕ್ಕಳು.
ಚಿತ್ರದ ಪ್ರಾರಂಭದಲ್ಲಿ ಕಾಶಿಯ ಸೊಬಗು ಕಣ್ತುಂಬಿಕೊಳ್ಳ ಬಹುದು. ಕಥಾ ನಾಯಕ ಶಿವು ಕೈಯಲ್ಲಿನ ಕಾಫಿ ಕಪ್ ನಿಂದ ಕಥೆ flashback open ಆಗುತ್ತೆ. ಅದೊಂದು ಮನೆ, ಮನೆಯಲ್ಲಿ ರಿಟೇರ್ಡ್ ಮೇಜರ್ ಮುತ್ತಣ್ಣ, ಅವನಿಗೊಬ್ಬ ಮಗ..? ಅವರ ಮದ್ಯೆ ಅಲಾರಾಮ್ ಗಡಿಯಾರ, ಕಾಫಿ ಕಪ್ಪಿನ ಕಲರವ, ಎಣ್ಣೆ ಅಮಲಿನ ತರಲೆ, ಆಗಾಗ ಪಾಯಸದ ರುಚಿ. ಅವರ ಮದ್ಯೆ ಡಾಕ್ಟರ್ರಮ್ಮನ ಒಡನಾಟ, ಕಾಮಿಡಿ, ಮಾತು ಮಾತು ಅಪ್ಪ, ಮಗನ ನಡುವೆ ಅತಿಯಾದ ಮಾತು ಅಲ್ಲಲ್ಲಿ ಪಂಚಿಂಗ್ ಡೈಲಾಗ್ ಇಂಟರ್ ವೆಲ್ ಬರವಷ್ಟರಲ್ಲಿ ನಗುವಿಗೆ, ತರಲೆಗಳಿಗೆ , ಒನ್ ಸೈಡ್ ಲವ್ ಗೆ ಫುಲ್ ಸ್ಟಾಪ್. “ಪ್ರೀತಿ ಏಕೆ ಭೂಮಿ ಮೇಲಿದೆ”

ಅದೊಂದು ಮೊಬೈಲ್ ಮೆಸೇಜ್ ಏನೋ ಮಾಡಿಬಿಡುತ್ತೆ. ಪ್ರೀತಿಸಿದವಳಿಂದ ಕಥಾನಾಯಕನಿಗೆ ಕಪಾಳಮೋಕ್ಷ, ಮಗನ ಹೆಗಲಿಗೆ ಬ್ಯಾಗು, ಮನೆ ಬಿಟ್ಟು ಹೊರಟನಾ, ಅಪ್ಪನ ತಪ್ಪೇನು ನೆಕ್ಷ್ ನೋಡೋಣ ಏನಾಗುತ್ತೆ.











