ಬಾಮಾ ಹರೀಶ್ ಮತ್ತೊಮ್ಮೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ
2026-27 ರ ಸಾಲಿನ ಚುನಾವಣೆ
ಆತ್ಮೀಯರೇ,
ನಾಮಪತ್ರ ಸಲ್ಲಿಕೆ ಕಾರ್ಯಕ್ರಮ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಎಲ್ಲಾ ನಿರ್ಮಾಪಕರಿಗೂ, ವಿತರಕರಿಗೂ
ಪ್ರದರ್ಶಕರಿಗೂ, ಪತ್ರಕರ್ತ ಮಿತ್ರರಿಗೆ, ಹಿತೈಷಿಗಳಿಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.
2026-27 ನೇ ಸಾಲಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ
ನಿಮ್ಮೆಲ್ಲರ ಸೇವಾಕಾಂಕ್ಷಿಯಾಗಿ ಮತ್ತೊಮ್ಮೆ ಸ್ಪರ್ಧಿಸಲು ಇಚ್ಛಿಸುತ್ತೇನೆ.
ದಿನಾಂಕ 15ನೇ ಜನವರಿ 2026, ಉತ್ತರಾಯಣ ಪುಣ್ಯಕಾಲದ ಈ ದಿನದಂದು
ಸಮಯ ಬೆಳಗ್ಗೆ 11:45ಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ
ನಾಮಪತ್ರ ಸಲ್ಲಿಸುತ್ತಿದ್ದೇನೆ. ತಾವುಗಳು ಆಗಮಿಸಿ ಈ ನಾಮಪತ್ರ ಉಮೇದುವಾರಿಕೆ ಸಲ್ಲಿಕೆ
ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ವಿನಂತಿಸಿಕೊಳ್ಳುತ್ತೇನೆ.
ಈ ಬಾರಿಯ ಚಲನಚಿತ್ರ ವಾಣಿಜ್ಯ ಮಂಡಳಿ 2026-27ನೇ ಸಾಲಿನ ಚುನಾವಣಿಗೆ ಚಿತ್ರರಂಗಕ್ಕೆ
ಒಳಿತಾಗುವಂತ ಧೈಯೋದ್ದೇಶಗಳನ್ನ ಇಟ್ಟುಕೊಂಡು ಹಾಗೂ ಮಂಡಆಯ ಸರ್ವತೋಮುಖ
ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದಕ್ಕೆ ಮತ್ತೊಮ್ಮೆ ಅವಕಾಶ ನೀಡಿ ನಿಮ್ಮ
ಸಹಕಾರವನ್ನು ನೀಡಲು ಕೋರಿಕೊಳ್ಳುತ್ತೇನೆ.
ತಮ್ಮ ವಿಶ್ವಾಸಿ.
ಭಾ.ಮಾ ಹರೀಶ್
ಅಧ್ಯಕ್ಷ ಸ್ಥಾನದ ಅಭ್ಯರ್ಥಿ

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor