Yedagaiye Apaghatakke kaarana movie Review. ಎಡಗೈಯೇ ಅಪಘಾತಕ್ಕಷ್ಟೇ ಕಾರಣವಲ್ಲ ಎಲ್ಲದಕೂ ಎಡಗೈಯೇ ಕಾರಣ


Rating – 3.5/5

ದಿಗಂತ್ ರನ್ನು ದೂದ್ ಪೇಡ ಅಂತಲೇ ಕನ್ನಡ ಸಿನಿ ಪ್ರೇಮಿಗಳು ಕರೀತಾರೆ.
ಆದರೆ ದೂದ್ ಪೇಡ ಎಡಗೈ ಸಮಸ್ಯೆಯಿಂದ ಹಲವಾರು ಅವಗಡಗಳಿಗೆ ಸಿಲುಕಿ ಒದ್ದಾಡುವ ಕಥೆಯಲ್ಲಿ ದಿಗಂತ್ ಪರದಾಟ ನೋಡುತ್ತಿದ್ದಾರೆ ಪ್ರೇಕ್ಷಕನಿಗೆ ನಗು ತಡೆಯಲಾಗುವುದಿಲ್ಲ.

ಕ್ರೈಂ ಮತ್ತು ಕಾಮಿಡಿ ಜೊತೆಯಲ್ಲಿ ಸಿನಿಮಾ ಹೊಸತನದಿಂದ ಕೂಡಿದೆ. ಮಾಮೂಲಿ

ಎಡಗೈಯೇ ಅಪಘಾತಕ್ಕಷ್ಟೇ ಕಾರಣವಲ್ಲ ಎಲ್ಲದಕೂ ಎಡಗೈಯೇ ಕಾರಣ ಎನ್ನಬಹುದು. ಒಂದು ಅಪರೂಪದ, ಹೊಸತನದ ಮರ್ಡರ್ ಮಿಸ್ಟ್ರಿ ಕಾಮಿಡಿ ಚಿತ್ರ.
ದಿಗಂತ್ ಹೊಸ ರೀತಿಯ ಪಾತ್ರವನ್ನು ಚನ್ನಾಗಿ ನಿಭಾಯಿಸಿದ್ದಾರೆ. ಹೆಣಗಳ ಸುತ್ತಾ ನಿರ್ದೇಶಕರು ಚನ್ನಾಗಿ ಕಥೆ ಎಣೆದಿದ್ದಾರೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor