Vinnod Prabhakar acted “Mahadeva” movie release on June 6th 2025. ಜೂನ್ 6 ರಂದು ರಾಜ್ಯದಾದ್ಯಂತ ತೆರೆಗೆ ಬರಲಿದ್ದಾನೆ “ಮಾದೇವ”
ಜೂನ್ 6 ರಂದು ರಾಜ್ಯದಾದ್ಯಂತ ತೆರೆಗೆ ಬರಲಿದ್ದಾನೆ “ಮಾದೇವ” ವಿನ್ನೋದ್ ಪ್ರಭಾಕರ್ ಅಭಿನಯದ ಬಹು ನಿರೀಕ್ಷಿತ ಮಾದೇವ ಚಿತ್ರ ಜೂನ್ 6ರಂದು ತೆರೆಗೆ ಬರಲು ಸಜ್ಜಾಗಿದೆ.

ರಾಧಾಕೃಷ್ಣ ಪಿಕ್ಚರ್ಸ್ ನಿರ್ಮಾಣದಲ್ಲಿ ನವೀನ್ ರೆಡ್ಡಿ ನಿರ್ದೇಶನದಲ್ಲಿ ಚಿತ್ರ ತಯಾರಾಗಿದ್ದು. ವಿನೋದ್ ಪ್ರಭಾಕರ್ ರಗಡ್ ಲುಕ್ ನಲ್ಲಿ ಅಭಿನಯಿಸಿರುವ ಹಾಗೂ ಸೋನಾಲ್ ಮಾಂಥೇರೋ ನಾಯಕಿಯಾಗಿರುವ ಮಾದೇವ ತೆರೆ ಕಾಣಲಿದೆ. ವಿನೋದ್ ಅಭಿಮಾನಿಗಳಿಗೆ ಸಖತ್ ಖುಷಿಯ ವಿಚಾರ ಇದಾಗಿದೆ.