ಸಿನಿಮಾಲೋಕ Tomorrow 23rd releases cyanide movie. ನಾಳೆಯಿಂದ ಸೂಪರ್ ಹಿಟ್ ಸಿನಿಮಾ ಸೈನೆಡ್ ಮತ್ತೆ ತರೆಗೆ. May 22, 2025 ಬ್ಲಾಕ್ ಬಸ್ಟರ್ ಸಿನಿಮಾ “ಸೈನೈಡ್”ಮತ್ತೊಮ್ಮೆ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.💥 ನೈಜ ಘಟನೆ ಆಧಾರಿತ,AMR ರಮೇಶ್ ನಿರ್ದೇಶನದ#ಸೈನೈಡ್ ಸಿನಿಮಾ ಇದೇ ಶುಕ್ರವಾರ(ನಾಳೆ) ತೆರೆಗೆ.🎉 RE- RELEASING ON 23RD MAY