Kannada film industry 93rd. anniversary celebration ಕನ್ನಡ ಚಲನ ಚಿತ್ರ ರಂಗಕ್ಕೆ 93ರ ಸಂಭ್ರಮ

ಕನ್ನಡ ಚಲನ ಚಿತ್ರ ರಂಗಕ್ಕೆ 93ರ ಸಂಭ್ರಮ.

1934 ಮಾರ್ಚ್ 3ರಂದು ಮೊಟ್ಟ ಮೊದಲ ವಾಕ್ ಚಲನಚಿತ್ರ (ಧ್ವನಿ ಇರುವ, with Audio) “ಸತಿಸುಲೋಚನ” ತೆರೆ ಕಂಡು ಇಂದಿಗೆ 93ನೇ ವರ್ಷದ ಸಂಭ್ರಮ.

ಕನ್ನಡ ಚಲನ ಚಿತ್ರ ನಿರ್ಮಾಪಕರ ಸಂಘದಿಂದ ಅಧ್ಯಕ್ಷರಾದ M.G. ರಾಮಮೂರ್ತಿ ರವರ ಅಧ್ಯಕ್ಷತೆಯಲ್ಲಿ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ EC ಸದಸ್ಯರುಗಳ ಸಹಕಾರದಿಂದಿಗೆ ಸಂಭ್ರಮಿಸಲಾಯ್ತು.

ಈ ಕಾರ್ಯಕ್ರಮದಲ್ಲಿ ಎಲ್ಲಾ ಮಾಜಿ ಅಧ್ಯಕ್ಷರುಗಳು, ನಿರ್ಮಾಪಕರುಗಳು, ನಿರ್ದೇಶಕರುಗಳು, ಚಿತ್ರರಂಗದ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಂಭ್ರಮಿಸಿದರು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor