ಸಿನಿಮಾಲೋಕ ಪುತ್ರನ ವಿವಾಹ ಮಹೋತ್ಸವಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಲ್ಲೋಟರನ್ನು ಲಹರಿವೇಲು ಅವರಿಂದ ಆಹ್ವಾನ January 28, 2026 ಫೆಬ್ರವರಿ 8ರಂದು ಬೆಂಗಳೂರು ಅರಮನೆಯ ಮೈದಾನದಲ್ಲಿ ನಡೆಯಲಿರುವ ತಮ್ಮ ಪುತ್ರನ ವಿವಾಹ ಮಹೋತ್ಸವಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಲ್ಲೋಟರನ್ನು ಆತ್ಮೀಯವಾಗಿ ಲಹರಿವೇಲು ಅವರು ಆಹ್ವಾನಿಸಿದರು