ತೇರದಾಳ್ ಪ್ರೊಡಕ್ಷನ್ ನಲ್ಲಿ ತೇರದಾಳ್ ಮಂಜು ಅವರು ನಿರ್ಮಾಣದ “ಮತ್ತೆ ಸಿಗೋಣ” ಚಿತ್ರದಲ್ಲಿ ಅಭಿನಯಕ್ಕೆ ಎಂಟ್ರಿ.
ಕನ್ನಡ ಚಿತ್ರರಂಗಕ್ಕೆ ಹೊಸ ಕಲಾವಿದರ ಜೊತೆಗೆ ಹೊಸ ನಿರ್ಮಾಪಕರು ಬೆಳ್ಳಿತೆರೆಗೆ ಕಾಲಿಡುತಿದ್ದಾರೆ ತೇರದಾಳ್ ಪ್ರೊಡಕ್ಷನ್ ಎಂಬ ಪ್ರೊಡಕ್ಷನ್ ನಲ್ಲಿ ತೇರದಾಳ್ ಮಂಜು ಅವರು ವಿಭಿನ್ನ ಹೆಸರಿನ “ಮತ್ತೆ ಸಿಗೋಣ” ಚಿತ್ರಕ್ಕೆ ಬಂಡವಾಳ ಹಾಕುವುದರ ಮೂಲಕ ಹೊಸ ಕಲಾವಿದರ ಜೊತೆಗೆ ಸಿನಿಮಾ ಮಾಡುತಿದ್ದಾರೆ ಇವರು ಮೂಲತಹಾ ಚಿಕ್ಕಮಗಳೂರಿನವರಾಗಿದ್ದು 10 ವರ್ಷಗಳಿಂದ ಚಿತ್ರ ರಂಗದಲ್ಲಿ ಕೆಲಸ ಮಾಡುತ್ತಿರುವ ರಘು ನಾಯಕ ನಟನಾಗಿ ಸಂಕಲನಕಾರನಾಗಿ ನಿರ್ದೇಶಕರಾಗಿ ಕೆಲವು ದಿನಗಳ ಹಿಂದೆ ಜಾಡಘಟ್ಟ ಕವಡೆ ಸಿನಿಮಾಗಳನ್ನು ಮಾಡಿದ್ದು ಅಭಿ ಕಡೂರ್ ನಾಯಕನಟ ಮುಖ್ಯ ಪಾತ್ರದಲ್ಲಿ ಚೈತನ್ಯ ಹಾಗೂ ಸ್ನೇಹ ಇವರೊಟ್ಟಿಗೆ ವಿಭಿನ್ನ ಕಥೆಯೊಂದಿಗೆ ಅತಿ ಶ್ರೀಘ್ರದಲ್ಲಿ ಚಿತ್ರರಂಗಕ್ಕೆ ಒಂದೊಳ್ಳೆ ಚಿತ್ರವನ್ನು ಕೊಡುಗೆಯಾಗಿ ಕೊಡಲಿದ್ದಾರೆ.










