ಕಿಚ್ಚ ಸುದೀಪ್ ಅವರ ಬಾವ. ರಂಜಿತ್ ರಾಧಾಕೃಷ್ಣನ್ ರವರ “ಅಂಶ” ಕೃತಿ ಲೋಕಾರ್ಪಣೆ.
ಕಿಚ್ಚ ಸುದೀಪ ಮೆಚ್ಚಿದ ಬರವಣಿಗೆ. ಇದನ್ನು ಬರೆದವರು ರಂಜಿತ್ ರಾಧಾಕೃಷ್ಣನ್, ನಮ್ಮ ಕಿಚ್ಚ ಸುದೀಪ್ ಅವರ ಬಾವ. ಕರ್ನಾಟಕ ರಾಜ್ಯೋತ್ಸವದ ದಿನದಂದು, ಕನ್ನಡಿಗರಿಗೆ ಒಂದು ಅದ್ಭುತ ಕೃತಿ ಲೋಕಾರ್ಪಣೆ.
ರೇಣುಕಾ ಜಮದಗ್ನಿ- ಪರಶುರಾಮರ ಕಥೆಯನ್ನು ಈ ನಾಡಿನಲ್ಲಿ ಕೇಳದವರು ಕಡಿಮೆ. ಪುರಾಣದ ಕಥೆಗಳು ಭಕ್ತಿಯ ದೃಷ್ಟಿಯಿಂದ ಪುನರ್ ಪಠಣವಾಗುವ ಅದರ ಜೊತೆಗೆ ಪುನರ್ಮನನ ಆಗುವುದು ಈ ನೆಲದ ಮಹಿಮೆ. ಈ ಕೃತಿಯಲ್ಲೂ ಅದು ಆಗುತ್ತಿದೆ ಅನ್ನೋದು ವಿಶೇಷ.
ನಿಮ್ಮ ಪ್ರತಿ ಅನ್ನು ಅಮೆಜಾನ್ ನಲ್ಲಿ 20th Nov ಯಿಂದ ಕಾಯ್ದಿರಿಸಿ..











