ಕಾಂತಾರ ಅಧ್ಯಾಯ 1 ಇಂದಿನಿಂದ ಪ್ರೇಕ್ಷಕರಿಗೆ ಕಡಿಮೆ ದರದಲ್ಲಿ

ಕಾಂತಾರ ಅಧ್ಯಾಯ 1 ಇಂದಿನಿಂದ ಪ್ರೇಕ್ಷಕರಿಗೆ ಕಡಿಮೆ ದರದಲ್ಲಿ ನೋಡಲು ಸಿಗಲಿದೆ.

ಚಿತ್ರಮಂದುರಗಳಲ್ಲಿ ₹500 ರೂಪಾಯಿಗಳಿಗೆ ನಿಗದಿಯಾಗಿದ್ದ ಕಾಂತಾರ ಅಧ್ಯಾಯ 1 ಇಂದಿನಿಂದ ಪ್ರೇಕ್ಷಕರಿಗೆ ಸಿಂಗಲ್ ಥಿಯೇಟರ್ ಗಳಲ್ಲಿ ₹99, ಹಾಗೂ ಮಲ್ಟಿಫ್ಲೆಕ್ಸ್ ಗಳಲ್ಲಿ ₹150 ರೂಪಾಯಿಗಳಲ್ಲಿ ಸಿಗಲಿದೆ.

ಈಗಾಗಲೇ 800 ಕೋಟಿಗಳ ಗಡಿಯನ್ನು ದಾಟಿ ಮುನ್ನುಗ್ಗಿರುವ ಈ ಚಿತ್ರ ಸಧ್ಯದಲ್ಲೇ OTT ಯಲ್ಲೆ ಬಿಡುಗಡೆಯಾಗಲಿದೆ. ಮನೆಯಲ್ಲೇ ಸಿಗುವುದರಿಂದ ಅದರಿಂದಾಗಿ ವೀಕ್ಷಕರ ಸಂಖ್ಯೆ ಇಳಿ ಮುಖವಾಗಿದೆ. ಅದರಿಂದಾಗಿ ಹೊಂಬಾಳೆ ಪ್ರೇಕ್ಷಕರಿಗೆ ಕೈಗೆಟುಕುವ ಬೆಲೆಯನ್ನು ಹೊರಡಿಸಿದೆ. ಆದರೆ ಚಿತ್ರ ಮಂದಿರದಲ್ಲಿ ಸಿಗುವ ಖುಷಿ, ಅನುಭವ ಮನೆಯಲ್ಲಿ ಸಿಗಲಾರದು ಎನ್ನುವುದು ಸತ್ಯ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor