ಸಿನಿಮಾಲೋಕ ಕರ್ನಾಟಕ ಚಲನಚಿತ್ರ ನಿರ್ಮಾಪಕರಸಂಘದ ಅಧ್ಯಕ್ಷರಾಗಿ M.G. ರಾಮಮೂರ್ತಿ ಆಯ್ಕೆ January 10, 2026 ಕರ್ನಾಟಕ ಚಲನಚಿತ್ರ ನಿರ್ಮಾಪಕರಸಂಘದ ಅಧ್ಯಕ್ಷರಾಗಿ M.G. ರಾಮಮೂರ್ತಿ ಯವರು 254 ಬಹುಮತಗಳಿಂದ ಆಯ್ಕೆಯಾಗಿ ನೂತನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ.