“A” movie producer B,V Ramkrishna no more “A” ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ B.V. ರಾಮಕೃಷ್ಣ ನಿಧನ.
“A” movie producer B,V Ramkrishna no more “A” ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ B.V. ರಾಮಕೃಷ್ಣ ನಿಧನ.
ಉಪೇಂದ್ರರನ್ನು ನಿರ್ದೇಶನದ ಜೊತೆಗೆ ನೀವೆ ನಾಯಕ ನಟನರಾಗಿ ಎಂದು ಸಾಥ್ ನೀಡಿದ ಹೆಗ್ಗಳಿಕೆ ರಾಮಕೃಷ್ಣರವರಿಗೆ ಸಲ್ಲುತ್ತದೆ.
ನೆನ್ನೆ ಅವರು ಇಹಲೋಕ ತೆಜಿಸಿದ್ದಾರೆ. ನಾಳೆ TRಮಿಲ್ ಸ್ಮಶಾನದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.
ಕನ್ನಡಕ್ಕೆ ಒಬ್ಬ ರಿಯಲ್ ಸ್ಟಾರ್ ರವರನ್ನು ನೀಡಿದ ನಿರ್ಮಾಪಕರ ಆತ್ಮಕ್ಕೆ ಶಾಂತಿ ದೊರೆಯಲಿ.