panjurli daiva ಮಲ್ಲೇಶ್ವರದ ಕನ್ಯಕಾಪರಮೇಶ್ವರಿ ದೇವಿ ಪಂಜುರ್ಲಿ ದೈವದ ಅಲಂಕಾರದಲ್ಲಿ

ಬೆಂಗಳೂರಿನ ಮಲ್ಲೇಶ್ವರದ ಕನ್ಯಕಾಪರಮೇಶ್ವರಿ ದೇವಾಲಯದಲ್ಲಿ ವಾಸವಿ ದೇವಿಗೆ ನವರಾತ್ರಿ ಪ್ರಯುಕ್ತ ಪಂಜುರ್ಲಿ ದೈವದ ಅಲಂಕಾರ. ಇದು ನಿಜಕ್ಕೂ ಅಚ್ಚರಿ ಮೂಡಿಸಿತ್ತು. ಏಕೆಂದರೆ ಈ ವರೆಗೂ ದಕ್ಷಿಣ ಕನ್ನಡದ ಪ್ರಾಂತ್ಯಗಳನ್ನು ಬಿಟ್ಟರೆ ಈ ಕಡೆ ಈ ರೀತಿಯಾಗಿ ಪಂಜುರ್ಲಿ ದೈವದ ಅಲಂಕಾರ ಯಾವ … Read More

Nadahabba Dasara 2023 ಈ ಬಾರಿ ನವರಾತ್ರಿಗೆ ತಾಯಿ ಜಗನ್ಮಾತೆ ದುರ್ಗೆ ಆನೆಯ ಮೇಲೆ ಬರಲಿದ್ದಾಳೆ ಇದು ಬ್ರಹ್ಮಾಂಡಕ್ಕೆ ಶುಭವೋ..? ಅಶುಭವೋ…?

ಈ ಬಾರಿ ಇದೇ ದುರ್ಗೆಯ ವಾಹನ ಆನೆ.! ಇದು ಬ್ರಹ್ಮಾಂಡಕ್ಕೆ ಶುಭವೋ..? ಅಶುಭವೋ..? ಶಾರದೀಯ ನವರಾತ್ರಿಗೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಈ ಸಮಯದಲ್ಲಿ ಜನರು ದುರ್ಗಾ ದೇವಿಯ 9 ವಿಭಿನ್ನ ರೂಪಗಳನ್ನು ಪೂಜಿಸುತ್ತಾರೆ. ಪ್ರತಿ ವರ್ಷ, ಶಾರದೀಯ ನವರಾತ್ರಿಯು ಆಶ್ವೀಜ … Read More

Dasara festival start today in mysuru ನಾಡಹಬ್ಬ ಮೈಸೂರು ದಸರಾ ಇಂದಿನಿಂದ ಶುರು. ಈ ಬಾರಿ ಆನೆಯ ಮೇಲೆ ಜಗನ್ಮಾತೆಯ ಆಗಮನ.

ಇಂದಿನಿಂದ ನಾಡಹಬ್ಬ ದಸರಾ ಶುರುವಾಗಲಿದೆ. ಶಾರದೀಯ ನವರಾತ್ರಿಗೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಈ ಸಮಯದಲ್ಲಿ ಜನರು ದುರ್ಗಾ ದೇವಿಯ 9 ವಿಭಿನ್ನ ರೂಪಗಳನ್ನು ಪೂಜಿಸುತ್ತಾರೆ. ಪ್ರತಿ ವರ್ಷ, ಶಾರದೀಯ ನವರಾತ್ರಿಯು ಆಶ್ವೀಜ ಮಾಸದ ಶುಕ್ಲ ಪಕ್ಷದ ಪ್ರತಿಪಾದ ದಿನದಿಂದ ಪ್ರಾರಂಭವಾಗುತ್ತದೆ. … Read More

ಶಂಖಚಕ್ರಧಾರಿ ತಿರುಪತಿ ತಿಮ್ಮಪ್ಪನಿಗೆ ಬಂಗಾರದ ಶಂಖ ನೀಡಿದ ನಾರಾಯಣಮೂರ್ತಿ ದಂಪತಿ .

ಶಂಖಚಕ್ರಧಾರಿ ತಿರುಪತಿ ತಿಮ್ಮಪ್ಪನಿಗೆ ಬಂಗಾರದ ಶಂಖ ನೀಡಿದ ನಾರಾಯಣಮೂರ್ತಿ ದಂಪತಿ . ಇನ್ಫೋಸಿಸ್ ಸಂಸ್ಥೆ ಮುಖ್ಯಸ್ಥರಾದ ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ದಂಪತಿ ತಿರುಪತಿಗಿರಿವಾಸನಾದ ಶಂಖಚಕ್ರಧಾರಿ ತಿಮ್ಮಪ್ಪನಿಗೆ ಬಂಗಾರದ ಶಂಖವನ್ನು ಕಾಣಿಕೆ ನೀಡಿದ್ದಾರೆ. ಇನ್ಫೋಸಿಸ್ ಫೌಂಡೇಶನ್ ಮೂಲಕ ಸುಧಾಮೂರ್ತಿ ಅವರು ಸಾಕಷ್ಟು ಸಾಮಾಜಿಕ … Read More

ಶ್ರೀ ಸ್ವಯಂಭೂ ನಾಗರಾಜನಿಗೆ ಮಂಗಳವಾರದ ವಿಶೇಷ ಅಲಂಕಾರ

ಬೆಂಗಳೂರಿನ ಪಾದರಾಯನ ಪುರ (ಗೌರಿಪಾಳ್ಯ) ದಲ್ಲಿ ರುವ ನಾಗಶಕ್ತಿಯ ಪವಿತ್ರ ಕ್ಷೇತ್ರವಾದ ಶ್ರೀ ಸ್ವಯಂಭೂ ನಾಗರಾಜನಿಗೆ ಮಂಗಳವಾರದ ವಿಶೇಷ ಅಲಂಕಾರ ನೋಡಿ ಕಣ್ತುಂಬಿಕೊಳ್ಳಿ ಬೇರೆಯವರಿಗೆ ಶೇರ್ ಮಾಡಿ ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಂ | ಶಂಖಪಾಲಂ ದಾರ್ತರಾಷ್ಟ್ಟಂ ತಕ್ಷಕಂ … Read More

ದಸರಿಘಟ್ಟದ ಶ್ರೀ ಚೌಡೇಶ್ವರಿ ಅಮ್ಮನವರ ಪೂಜಾ ಮಹೋತ್ಸವ. ಶ್ರೀ ಅರ್ಜುನ ಅವಧೂತ ಗುರೂಜಿಯವರ ನಿವಾಸದಲ್ಲಿ

*ಗುರುಗಳ ನಿವಾಸಕ್ಕೆ ಶ್ರೀ ಚೌಡೇಶ್ವರಿ ಅಮ್ಮ* ಶ್ರೀ ಆದಿ ಚುಂಚನಗಿರಿ ಮಹಾ ಸಂಸ್ಥಾನ ಶಾಖಾ ಮಠದ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರವಾದ ಶ್ರೀ ಕ್ಷೇತ್ರ ದಸರಿ ಘಟ್ಟ ಚೌಡೇಶ್ವರಿ ಅಮ್ಮನವರು ಎರಡು ದಿನಗಳ ಕಾಲ ಪರಮಪೂಜ್ಯ ಶ್ರೀ ಅರ್ಜುನ ಅವಧೂತ ಮಹಾರಾಜರ ನಿವಾಸದಲ್ಲಿ … Read More

×

Hello!

Contact our editor through WhatsApp or email us kannadacinemaloka@gmail.com

× Contact Editor