Dolly Dhananjaya acted Nada Prabhu Kempegowda movie first look poster release “ನಾಡಪ್ರಭು ಕೆಂಪೇಗೌಡ”ನ ಚಾರಿತ್ರಿಕ ಅನಾವರಣ
“ನಾಡಪ್ರಭು ಕೆಂಪೇಗೌಡ”ನ ಚಾರಿತ್ರಿಕ ಅನಾವರಣ ಬಹು ನಿರೀಕ್ಷಿತ ಐತಿಹಾಸಿಕ ಚಿತ್ರ”ನಾಡಪ್ರಭು ಕೆಂಪೇಗೌಡ” ಇದೀಗ ತನ್ನ ಮೊದಲ ಪೋಸ್ಟರ್ ಬಿಡುಗಡೆ ಮಾಡಿ ಎಲ್ಲೆಡೆ ಸದ್ದು ಮಾಡುತ್ತಿದೆ. ಮೇರು ಯೋಧ ಮತ್ತು ಬೆಂಗಳೂರಿನ ಕಾರಣಿಕ, ಕೆಂಪೇಗೌಡರ ಜೀವನ ಚರಿತ್ರೆಯನ್ನು ಹೇಳುವ ಕಥೆ “ನಾಡಪ್ರಭು ಕೆಂಪೇಗೌಡ” … Read More











