“45” movie teaser release on March 30th. ಯುಗಾದಿ ಹಬ್ಬಕ್ಕೆ ಶಿವಣ್ಣ, ಉಪ್ಪಿ, ಶೆಟ್ಟಿ ಸಂಗಮದ ರಮೇಶ್ ರೆಡ್ಡಿ ನಿರ್ಮಾಣದ “45” ಚಿತ್ರದ ಟೀಸರ್ ಬಿಡುಗಡೆ.
ಯುಗಾದಿ ಹಬ್ಬದಂದು(ಮಾರ್ಚ್ 30) ಅನಾವರಣವಾಗಲಿದೆ ಬಹು ನಿರೀಕ್ಷಿತ ಮಲ್ಟಿಸ್ಟಾರರ್ “45” ಚಿತ್ರದ ಟೀಸರ್. ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖಪಾತ್ರದಲ್ಲಿ ನಟಿಸಿರುವ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಹಾಗೂ ಎಂ. … Read More