Majestic 2 movie song released. ಬಿಡುಗಡೆಯಾಯ್ತು ಮೆಜೆಸ್ಟಿಕ್-2 ಚಿತ್ರದ ‘ನಾಯಕ ನಾನೇ’ ಲಿರಿಕಲ್ ಗೀತೆ
ಬಿಡುಗಡೆಯಾಯ್ತು ಮೆಜೆಸ್ಟಿಕ್-2 ಚಿತ್ರದ ‘ನಾಯಕ ನಾನೇ’ ಲಿರಿಕಲ್ ಗೀತೆ ಅಮ್ಮಾ ಎಂಟರ್ ಪ್ರೈಸಸ್ ಮೂಲಕ ಕೋಟೆನಾಡು ಚಿತ್ರದುರ್ಗದ ಹೆಚ್.ಆನಂದಪ್ಪ ಅವರು ಬಿಗ್ ಬಜೆಟ್ ನಲ್ಲಿ ನಿರ್ಮಿಸಿರುವ ಮೆಜೆಸ್ಟಿಕ್-2 ಚಿತ್ರದ ‘ನಾಯಕ ನಾನೇ’ ಎಂಬ ಮೊದಲ ಹಾಡಿನ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ … Read More











