Riksha Chalaka movie teaser audio released. “ರಿಕ್ಷಾ ಚಾಲಕ’ ಟೀಸರ್ ಆಡಿಯೋ ಬಿಡುಗಡೆ
‘ರಿಕ್ಷಾ ಚಾಲಕ’ ಟೀಸರ್ ಆಡಿಯೋ ಬಿಡುಗಡೆ ಆಟೋ ಚಾಲಕರ ವೈಯಕ್ತಿಕ ಜೀವನ, ನೋವು ನಲಿವನ್ನು ಅನೇಕ ಚಲನಚಿತ್ರಗಳ ಮೂಲಕ ತೆರೆದಿಡಲಾಗಿದೆ. ಇದೀಗ ಅಂಥದ್ದೇ ಮತ್ತೊಂದು ಸಿನಿಮಾ ನಿರ್ಮಾಣವಾಗಿ, ಬಿಡುಗಡೆಗೆ ಸಿದ್ದವಾಗಿದೆ. ಆ ಚಿತ್ರದ ಹೆಸರು ರಿಕ್ಷಾಚಾಲಕ. ಈ ಚಿತ್ರದ ಆಡಿಯೋ ಟ್ರೈಲರ್ … Read More