ಹೊಂಬಾಳೆ ಫಿಲ್ಮ್ಸ್ ಕರ್ನಾಟಕದ ಹೆಮ್ಮೆಯ, ಭಾರತದ ಮೊದಲ ಸಿನಿಮ್ಯಾಟಿಕ್ ಯೂನಿವರ್ಸ್

ಹೊಂಬಾಳೆ ಫಿಲ್ಮ್ಸ್: ಕರ್ನಾಟಕದ ಹೆಮ್ಮೆಯ, ಭಾರತದ ಮೊದಲ ಸಿನಿಮ್ಯಾಟಿಕ್ ಯೂನಿವರ್ಸ್ ಕನ್ನಡ ಚಿತ್ರರಂಗದ ಹೆಮ್ಮೆಯ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, ಭಾರತೀಯ ಸಿನಿಮಾರಂಗದಲ್ಲಿ ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ. ಅವರ ಹೊಸ ಅನಿಮೇಷನ್ ಚಿತ್ರ ‘ಮಹಾವತಾರ ನರಸಿಂಹ’, ಅಶ್ವಿನ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದು, … Read More

ಇಷ್ಟು ಬೇಗ ತಾಯವ್ವ ಖ್ಯಾತಿಯ’ ನಟಿ ಗೀತಪ್ರಿಯ ‘ಅಪರಿಚಿತೆ’ ಯಾಗಿದ್ದಾರೆ.

‘ತಾಯವ್ವ’ ನಟಿ ಗೀತಪ್ರಿಯ ಈಗ ‘ಅಪರಿಚಿತೆ’ ಶೀರ್ಷಿಕೆ ಪೋಸ್ಟರ್ ಬಿಡುಗಡೆ ಮಾಡಿ ತಂಡಕ್ಕೆ ಸಾಥ್ ನೀಡಿದ ಶಾಸಕ ಸಿ.ಎನ್. ಅಶ್ವಥ್ ನಾರಾಯಣ ಈ ಮೊದಲು ‘ತಾಯವ್ವ’ ಎಂಬ ಸಿನಿಮಾದಲ್ಲಿ ನಟಿಸಿದ್ದ, ಗೀತಪ್ರಿಯ ಸುರೇಶ್ ಕುಮಾರ್ ಇದೀಗ ಮತ್ತೊಂದು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆ … Read More

ಯಶಸ್ಸಿನ ಸಂಭ್ರಮದಲ್ಲಿ ಲಕ್ಷ್ಮಿ, 26 ಅಂತರರಾಷ್ಟ್ರೀಯ ಪ್ರಶಸ್ತಿ ಗಳಿಸಿದ ಕಿರುಚಿತ್ರ

ಯಶಸ್ಸಿನ ಸಂಭ್ರಮದಲ್ಲಿ ಲಕ್ಷ್ಮಿ26 ಅಂತರರಾಷ್ಟ್ರೀಯಪ್ರಶಸ್ತಿ ಗಳಿಸಿದ ಕಿರುಚಿತ್ರ ‌ ‌‌ ಮಗನ ಪ್ರೀತಿಗೆ ಕಣ್ಣೀರಾದ ನಳಿನಿ ಮಾತನಾಡಿ ನನ್ನ ಮಗ ನನಗೆ ಪ್ರಶಸ್ತಿ, ಗೌರವ ಎಲ್ಲವನ್ನೂ ತಂದುಕೊಟ್ಟ. ಗಂಡ, ತಂದೆ, ತಾಯಿಯನ್ನು ತೋರಿಸಿದ. ಇಂಥ ಮಗನನ್ನು ಪಡೆಯಲು ನಾನು ನಿಜಕ್ಕೂ ಅದೃಷ್ಟ … Read More

Kottalavadi movie Review. ಮರಳು ದಂಧೆಯಲ್ಲಿ ಮರುಳಾದವರ ಕಥೆಯೊಳಗಿನ ವ್ಯಥೆ.

ಚಿತ್ರ ವಿಮರ್ಶೆ ಚಿತ್ರ – ಕೊತ್ತಲವಾಡಿನಿರ್ಮಾಪಕರು – ಪುಷ್ಪ ಅರುಣ್ ಕುಮಾರ್.ನಿರ್ದೇಶನ – ಶ್ರೀ ರಾಜ್ಛಾಯಾಗ್ರಹಣ – ಕಾರ್ತಿಕ್ ಎಸ್.ಸಂಗೀತ – ಅಭಿನಂದನ್ ಕಶ್ಯಪ್,Rating – 3/5 ಕಲಾವಿದರು –  ಪೃಥ್ವಿ ಅಂಬರ್, ಅವಿನಾಶ್, ಗೋಪಾಲ್ ಕೃಷ್ಣ ದೇಶಪಾಂಡೆ, ಕಾವ್ಯ ಶೈವ, … Read More

Eltu muta movie review. “ಎಲ್ಟು ಮುತ್ತ’ ಚಿತ್ರ ವಿಮರ್ಶೆ ಕಪ್ಪು ರಕ್ತದ ಕೋಡಿಯಲ್ಲಿ ಎಲ್ಟು ಮುತ್ತನ ಶಂಖನಾದ

ಚಿತ್ರ ವಿಮರ್ಶೆ ಚಿತ್ರ – ಎಲ್ಟು ಮುತ್ತನಿರ್ಮಾಪಕರು – ಸತ್ಯ ಎಸ್. ಶ್ರೀನಿವಾಸನ್, ರವೀಂದ್ರ ಪೊನ್ನಪ್ಪನಿರ್ದೇಶನ – ರಾ ಸೂರ್ಯಛಾಯಾಗ್ರಹಣ- ಮೇಯಿಯಪ್ಪ ಬಾಸ್ಕರ್ ಸಂಗೀತ – ಪ್ರಸನ್ನ ಕೇಶವRating – 3./5 ಕಲಾವಿದರು – ನವೀನ್ ಡಿ. ಪಡೀಲು, ಶೌರ್ಯ ಪ್ರತಾಪ, ರಾ … Read More

Custody and Falguni 2 movies trailer released at a time 2 movie trailer released. ಒಂದೇ ವೇದಿಕೆಯಲ್ಲಿ ‘ಕಸ್ಟಡಿ’ ಹಾಗೂ ‘ಪಾಲ್ಗುಣಿ’ ಎರಡು ಚಿತ್ರಗಳ ಟ್ರೇಲರ್ ಬಿಡುಗಡೆ .

ಕನ್ನಡ ಚಿತ್ರರಂಗದ ದಿಗ್ಗಜರಿಂದ ‘ಕಸ್ಟಡಿ’ ಹಾಗೂ ‘ಪಾಲ್ಗುಣಿ’ ಚಿತ್ರಗಳ ಟ್ರೇಲರ್ ಬಿಡುಗಡೆ . ಇದೇ‌ ಮೊದಲ ಬಾರಿಗೆ ಒಂದೇ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣವಾಗಿರುವ, ಒಬ್ಬರೇ ನಿರ್ದೇಶಕ ನಿರ್ದೇಶಿಸಿರುವ ಎರಡು ಚಿತ್ರಗಳು ಒಂದೇ ದಿನ (ಆಗಸ್ಟ್ 8) ಬಿಡುಗಡೆ . ನಾಗೇಶ್ ಕುಮಾರ್ … Read More

Omen movie trailer released. ಭಯ ಹುಟ್ಟಿಸುತ್ತದೆ ‘ಒಮೆನ್’ ಚಿತ್ರದ ಟ್ರೇಲರ್.

ಕುಂತಲ್ಲೇ ಚಳಿ ಬರಿಸುತ್ತೆ ಈ ‘ಒಮೆನ್’ ಟ್ರೇಲರ್ ಲವ್ ಸ್ಟೋರಿಗಳು ಸದಾ ಕಾಡುವಂತೆ ಹಾರಾರ್ ಸ್ಟೋರಿಗಳನ್ನು ಇಷ್ಟಪಡುವವರ ಸಂಖ್ಯೆ ಸ್ವಲ್ಪ ಜಾಸ್ತಿಯೇ ಇದೆ. ಹಾರಾರ್ ಎಂದಾಕ್ಷಣಾ ಒಂದೇ ರೀತಿಯ ಹಾರಾರ್ ಸಿನಿಮಾ ಕೊಟ್ಟರೆ ಜನಕ್ಕೆ ಅಷ್ಟಾಗಿ ಇಷ್ಟ ಆಗೋದು ಕಷ್ಟ. ಆದರೆ … Read More

Mahavatara Narashimmha movie Review. ನರ ನಾಡಿಗಳ ಜುಮ್ಮೆನ್ನಿಸಿ, ಭಕ್ತಿ ಭಾವ ತುಂಬುವ ಚಿತ್ರ ಮಹಾವತಾರ ನರಸಿಂಹ

ಮಹಾವತಾರ ನರಸಿಂಹ ಧಾರ್ಮಿಕ ಇತಿಹಾಸದ ಒಂದು ಅದ್ಬುತ ಪ್ರಪಂಚ ಇಂದಿನ ಸಮಾಜಕ್ಕೆ, ಇಂದಿನ ಪೀಳಿಗೆಗೆ ಇಂತಹ ಚಿತ್ರಗಳು ಅವಶ್ಯಕವಾಗಿ ಬೇಕಾಗಿದೆ. ನಮ್ಮ ಧಾರ್ಮಿಕ ಆಚಾರ ವಿಚಾರಗಳ ಬಗ್ಗೆ, ನಮ್ಮ ಪುರಾಣದ ಇತಿಹಾಸಗಳ ಬಗ್ಗೆ ತಿಳಿಸುವ ಪ್ರಯತ್ನಗಳನ್ನು ಸಿನಿಮಾಗಳ ಮುಖಾಂತರ ಪರಿಚಯಿಸುವ ಕಾರ್ಯ … Read More

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ “ದಿ ಡೆವಿಲ್” ಚಿತ್ರದ ಚಿತ್ರೀಕರಣ ಹಾಗೂ ಡಬ್ಬಿಂಗ್ ಮುಕ್ತಾಯ. .

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ “ದಿ ಡೆವಿಲ್” ಚಿತ್ರದ ಚಿತ್ರೀಕರಣ ಹಾಗೂ ಡಬ್ಬಿಂಗ್ ಮುಕ್ತಾಯ. . ಶ್ರೀ ಜೈ ಮಾತ ಕಂಬೈನ್ಸ್ ಲಾಂಛನದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ, ಪ್ರಕಾಶ್ ವೀರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಹಾಗೂ ಚಾಲೆಂಜಿಂಗ್ ಸ್ಟಾರ್ … Read More

×

Hello!

Contact our editor through WhatsApp or email us kannadacinemaloka@gmail.com

× Contact Editor