“Preethiya Huccha” movie release on 18th April. ಪ್ರೀತಿಯ ಹುಚ್ಚ ಚಿತ್ರ ಈ ವಾರ ತೆರೆಗೆ
ಪ್ರೀತಿಯ ಹುಚ್ಚ ಈವಾರ ತೆರೆಗೆ 90 ದಶಕದಲ್ಲಿ ನಡೆದಂಥ ದುರಂತ ಪ್ರೇಮ ಕಥೆಯನ್ನಾಧರಿಸಿ, ಕುಮಾರ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಬಿ.ಜಿ.ನಂದಕುಮಾರ್ ಹಾಗೂವಿ.ಕುಮಾರ್ ಸೇರಿ ನಿರ್ಮಾಣ ಮಾಡಿರುವ ಚಿತ್ರ ಪ್ರೀತಿಯ ಹುಚ್ಚ ಈ ವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ. 90ರ ಕಾಲಘಟ್ಟದಲ್ಲಿ ಅರಸೀಕೆರೆ ಶ್ರವಣಬೆಳಗೊಳದ … Read More