ಮೈಸೂರಿನಲ್ಲಿ ಜಗನ್ಮಾತೆ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ “ಜುಮ್ಕಿ” ಚಿತ್ರದ ಸ್ಕ್ರಿಪ್ಟ್ ಪೂಜೆ.

ಮೈಸೂರಿನ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ತಾಯಿಯ ಸನ್ನಿಧಿಯಲ್ಲಿ ನೆರವೇರಿತು “ಜುಮ್ಕಿ” ಚಿತ್ರದ ಸ್ಕ್ರಿಪ್ಟ್ ಪೂಜೆ. ಈಗಾಗಲೇ ಧೈವ ಚಿತ್ರದಲ್ಲಿ ನಟಿಸಿ, ಆಕ್ಷನ್ ಕಟ್ ಹೇಳಿರುವ M.J. ಜಯರಾಜ್ ಈಗ ಜುಮ್ಕಿ ಯ ಸದ್ದಿಗೆ ಫಿಧಾ ಆಗಿದ್ದಾರೆ.ಜುಮ್ಕಿ ಚಿತ್ರಕ್ಕೆ ನಿರ್ದೇಶನ ಮಾಡುವುದರ ಜೊತೆಗೆ … Read More

ಚಿತ್ರ – ಬಿಳಿ ಚುಕ್ಕಿ ಹಳ್ಳಿ ಹಕ್ಕಿವಿಮರ್ಶೆ – ಮಂಜುರಾಜ್ ಸೂರ್ಯನಿರ್ಮಾಪಕರು – ಮಹೇಶ್ ಗೌಡನಿರ್ದೇಶನ –  ಮಹೇಶ್ ಗೌಡಛಾಯಾಗ್ರಹಣ – ಕಿರಣ್ ಸಿ. ಹೆಚ್. ಎಂ.ಸಂಗೀತ –   ರಿಯೋ ಆಂಟನಿ Rating -3/5 ಕಲಾವಿದರು :- ಜಹಂಗೀರ್, ಮಹೇಶ್ ಗೌಡ,  … Read More

ಚಿತ್ರ ವಿಮರ್ಶೆ – ಗ್ರೀನ್ ಕತ್ತಲಗೊಳಗೊಂದು ಭ್ರಮೆ, ಭ್ರಮೆಯಳೊಗೊಂದು ಕತ್ತಲು,ಕತ್ತಲೆಯಳೊಗೊಬ್ಬ ರಾಕ್ಷಸ

First Review ಚಿತ್ರ  – ಗ್ರೀನ್ವಿಮರ್ಶೆ – ಮಂಜುರಾಜ್ ಸೂರ್ಯನಿರ್ಮಾಪಕರು – ವಿ. ಎನ್.ಸ್ವಾಮಿ, ರಾಜ್ ವಿಜಯ್ನಿರ್ದೇಶನ –  ರಾಜ್ ವಿಜಯ್ಛಾಯಾಗ್ರಹಣ – ಮಧು ಸೂಧನ್ಸಂಗೀತ –   ಶಕ್ತಿ ಕಲಾವಿದರು :- ಗೋಪಾಲ್  ದೇಶ್ ಪಾಂಡೆ, ಬಾಲಾಜಿ ಮನೋಹರ್, RJ ವಿಕ್ಕಿ, … Read More

818 ಕೋಟಿಗಳ ಗಡಿ ದಾಟಿದ ಕಾಂತಾರ ಅಧ್ಯಾಯ 1

ಕನ್ನಡದ ಹೆಮ್ಮೆಯ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಮ್ಸ್ ನಿರ್ಮಾಣದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಿರ್ದೇಶನದ ಹಾಗೂ ಅಭಿನಯದ ಕಾಂತಾರ ಅಧ್ಯಾಯ 1 ವಿಶ್ವದಾದ್ಯಂತ ಬಾರಿ ಪ್ರಶಂಸೆಯನ್ನು ಪಡೆದು, ಗಳಿಕೆಯಲ್ಲಿ 818 ಕೋಟಿಗಳನ್ನು ಗಳಿಸಿ ಮುನ್ನುಗ್ಗುತ್ತಿದೆ. ಇದು ಕನ್ನಡ ಸಿನಿಮಾ … Read More

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಯಿತು “ಫಸ್ಟ್ ಸ್ಯಾಲರಿ” ಕಿರುಚಿತ್ರದ ಪೋಸ್ಟರ್

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಯಿತು “ಫಸ್ಟ್ ಸ್ಯಾಲರಿ” ಕಿರುಚಿತ್ರದ ಪೋಸ್ಟರ್ ಕನ್ನಡ ಚಿತ್ರರಂಗದಲ್ಲಿ ಚಿತ್ರತಂಡ ಮತ್ತು ಸಿನಿಮಾ ಪತ್ರಕರ್ತರೊಂದಿಗೆ ಸಂಪರ್ಕಕೊಂಡಿಯಾಗಿ ಕೆಲಸ ಮಾಡುತ್ತಿರುವ “ಶ್ರೀ ರಾಘವೇಂದ್ರ ಚಿತ್ರವಾಣಿ” ಸಂಸ್ಥೆಯಲ್ಲಿ ಫಸ್ಟ್ ಸ್ಯಾಲರಿ” ಕಿರುಚಿತ್ರ ನಿರ್ಮಾಣವಾಗಿದೆ. ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಸ್ಥಾಪಕರಾದ … Read More

‘ಹೇ ಪ್ರಭು’ ಚಿತ್ರದ ಶಕ್ತಿಯುತ ಹಾಡು ಬಿಡುಗಡೆ

“ಎದ್ದೇಳೋ ಈಗ” – ಪ್ರೇಕ್ಷಕರ ಮನಸಿಗೆ ತಾಕಿದ ‘ಹೇ ಪ್ರಭು’ ಚಿತ್ರದ ಶಕ್ತಿಯುತ ಹಾಡು ಬಿಡುಗಡೆ ಆಗಿದೆ ಟಿಪ್ಸ್ ಕನ್ನಡ ಯೌಟ್ಯೂಬ್ ಚಾನೆಲ್ ನಲ್ಲಿ ಕನ್ನಡ ಚಿತ್ರ “ಹೇ ಪ್ರಭು” ದ ಮೊದಲ ಸಿಂಗಲ್ “ಎದ್ದೇಳೋ ಈಗ” ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ … Read More

‘ಫ್ಲರ್ಟ್’ ಚಿತ್ರದ ಟ್ರೈಲರ್ ಕಿಚ್ಚ ಸುದೀಪ್ ರಿಂದ ಬಿಡುಗಡೆ

ನಟ ಚಂದನ್ ಕುಮಾರ್ಪ್ರಥಮ ನಿರ್ದೇಶನದ ಚಿತ್ರ ಕನ್ನಡದ ಸುರಧ್ರೂಪಿ ನಟ ಚಂದನ್ ಕುಮಾರ್ ಫ್ಲರ್ಟ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳೋ ಜತೆಗೆ ಚಿತ್ರದ ನಾಯಕನಾಗೂ ನಟಿಸಿದ್ದಾರೆ. ಎವರೆಸ್ಟ್ ಪಿಕ್ಚರ್ಸ್ ಮೂಲಕ ನಿರ್ಮಾಣ ಸಹ ಮಾಡಿದ್ದಾರೆ. ಎ ಪ್ಯೂರ್ ಡವ್ ಸ್ಟೋರಿ ಎಂಬ … Read More

×

Hello!

Contact our editor through WhatsApp or email us kannadacinemaloka@gmail.com

× Contact Editor