“ಕವಳ” ನೆತ್ತರಿನ ಕಥೆ ..ಈ ಚಿತ್ರಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಚಾಲನೆ

ಸಂದೀಪ್ ನಾಗರಾಜ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ತಮಿಳಿನ ಹೆಸರಾಂತ ತಂತ್ರಜ್ಞ ಸಮುದ್ರಖನಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಶ್ರೀ ಜೈ ಕವಳ ಎಂದರೆ ತಾಂಬೂಲ‌. ಅದನ್ನು ಜಗಿದಾಗ ಬರುವ ಕೆಂಪುಬಣ್ಣವನ್ನು ಚಿತ್ರದಲ್ಲಿ ಹೇಳಿದ್ದೇವೆ‌. ಒಂದಷ್ಟು ನೈಜಘಟನೆಗಳನ್ನು ಸ್ಪೂರ್ತಿಯಾಗಿಟ್ಟುಕೊಂಡು … Read More

Hayagreeva movie release on 27th feb. 2026 ಫೆಬ್ರವರಿ 27 ರಂದು ಧನ್ವೀರ್ ಅಭಿನಯದ ಬಹು ನಿರೀಕ್ಷಿತ “ಹಯಗ್ರೀವ” ಚಿತ್ರ ತೆರೆಗೆ .

ಕೆ.ವಿ.ಸಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶ್ರೀಮತಿ ಪದ್ಮ ಸಮೃದ್ಧಿ ಮಂಜುನಾಥ್ ನಿರ್ಮಿಸಿರುವ, ರಘುಕುಮಾರ್ ಓ.ಆರ್ ನಿರ್ದೇಶನದ ಹಾಗೂ ಧನ್ವೀರ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ “ಹಯಗ್ರೀವ” ಚಿತ್ರ ಫೆಬ್ರವರಿ 27 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್ ಗೆ … Read More

“ಸರಳ ಸುಬ್ಬರಾಯರ ಪ್ರಣಯ ಪ್ರೇಮ ಕಾವ್ಯ”

ಚಿತ್ರ –   ಸರಳ ಸುಬ್ಬರಾವ್ನಿರ್ಮಾಪಕರು –ನಿರ್ದೇಶನ –  ಮಂಜು ಸ್ವರಾಜ್ಛಾಯಾಗ್ರಹಣ –ಸಂಗೀತ – ಅಜನೀಶ್ ಲೋಕನಾಥ್ಸಂಕಲನ – Rating -3.5/5 Sarala Subbarao Review:ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ “ಸರಳ ಸುಬ್ಬರಾಯರ ಪ್ರಣಯ ಪ್ರೇಮ ಕಾವ್ಯ” ತಾರಾಗಣ – ಅಜಯ್‌ ರಾವ್‌, … Read More

“ಪಬ್ಬಾರ್”ಗೋಸ್ಕರ ಲುಕ್ ಚೇಂಜ್.. ಹಳೇ ಅಯ್ಯಪ್ಪ ಈಗ SP

ಪಬ್ಬಾರ್ ಸಿನಿಮಾಗೆ ಗೆಟಪ್ ಬದಲಿಸಿದ ಅಯ್ಯಪ್ಪ..ಹೊಸ ಗೆಟಪ್ನಲ್ಲಿ ಮಿಂಚ್ತಿದ್ದಾರೆ SP ‘ಪಬ್ಬಾರ್’ಗಾಗಿ 14 ವರ್ಷದ ಬಳಿಕ ಕ್ಲೀನ್ ಶೇವ್…ಖದರ್ ಲುಕ್ ನಲ್ಲಿ ಅಯ್ಯಪ್ಪ ಶರ್ಮ 14ವರ್ಷಗಳ ಬಳಿಕ ಪೋಲೀಸ್ ಪಾತ್ರದಲ್ಲಿ ಅಯ್ಯಪ್ಪ..ಪಬ್ಬಾರ್ ಗಾಗಿ ಗೆಟಪ್ ಚೇಂಜ್ ‘ಪಬ್ಬಾರ್’ಗಾಗಿ ಹೊಸ ಲುಕ್..ಸ್ಮಾರ್ಟ್ SP … Read More

×

Hello!

Contact our editor through WhatsApp or email us kannadacinemaloka@gmail.com

× Contact Editor