RED & WHITE ಸೆವೆನ್ ರಾಜ್ ನಿರ್ಮಾಣದ ಹಾಗೂ ಅಫ್ಜಲ್ ನಿರ್ದೇಶನದ‌ “ನೆನಪುಗಳ ಮಾತು ಮಧುರ” ಚಿತ್ರ ತೆರೆಗೆ ಬರಲು ಸಿದ್ದ .

ನಿರ್ಮಾಪಕರ ಹುಟ್ಟುಹಬ್ಬದಂದೆ ಚಿತ್ರದ ಟ್ರೇಲರ್ ಅನಾವರಣ . ಪತ್ರಕರ್ತ, ಕಾರ್ಯಕಾರಿ ನಿರ್ಮಾಪಕನಾಗಿ ಚಿತ್ರರಂಗಕ್ಕೆ ಪರಿಚಯವಿರುವ ಅಫ್ಜಲ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನೃತ್ಯ ನಿರ್ದೇಶನದ ಜೊತೆಗೆ ನಿರ್ದೇಶನವನ್ನು ಮಾಡಿರುವ ಹಾಗೂ RED & WHITE ಸೆವೆನ್ ರಾಜ್ ನಟಿಸಿ, ನಿರ್ಮಿಸಿರುವ “ನೆನಪುಗಳ … Read More

ಬಿಹೈಂಡ್‌ವುಡ್ಸ್‌ ಪ್ರೊಡಕ್ಷನ್ಸ್‌ನ ‘ಮೂನ್‌ವಾಕ್’ ಚಿತ್ರಕ್ಕೆ ಲಹರಿ ಮ್ಯೂಸಿಕ್ ಅಧಿಕೃತ ಸಂಗೀತ ಪಾರ್ಟನರ್‌

ನವೆಂಬರ್‌ 19ಕ್ಕೆ ‘Storm – The Moonwalk’s Anthem’ ಮೊದಲ ಹಾಡು ಬಿಡುಗಡೆ ‌29 ವರ್ಷಗಳ ಬಳಿಕ ಒಂದಾದ ಎ.ಆರ್. ರೆಹಮಾನ್ ಮತ್ತು ಪ್ರಭುದೇವ ದಕ್ಷಿಣ ಭಾರತದ ಖ್ಯಾತ ಸಂಗೀತ ಸಂಸ್ಥೆ ‘ಲಹರಿ ಮ್ಯೂಸಿಕ್’ ಇದೀಗ ಇಬ್ಬರು ದಿಗ್ಗಜರನ್ನು ಮತ್ತೆ ಒಟ್ಟುಗೂಡಿಸುತ್ತಿದೆ. … Read More

udala movie review. ಚಿತ್ರ ವಿಮರ್ಶೆ – ಮುಕಳ್ಯಾಗೆ ಗುಂಡು ಹೋಡಿತಾನೆ ಉಡಾಳ.

Rating -3.5/5 ಕಲಾವಿದರು :- ಪೃಥ್ವಿ ಶಾಮನೂರು, ಹೃತಿಕಾ ಶ್ರೀನಿವಾಸ್‍, ಬಲ ರಾಜವಾಡಿ, ಮಾಳು ನಿಪ್ನಾಳ್‍, ಪ್ರವೀಣ್‍ ಗಸ್ತಿ, ಗೋವಿಂದೇಗೌಡ ಮುಂತಾದವರು ಮತ್ತೊಮ್ಮೆ ಭಟ್ರ ಟೀಮ್ ಡ್ರಾಮಾ ತೆರೆಗೆ ಬಂದಿದೆ.ಇದು ಪಕ್ಕಾ ಉತ್ತರ ಕರ್ನಾಟಕದ ಸೊಗಡಿನ, ಅದೇ ಶೈಲಿಯ ಚಿತ್ರ. ಹಾಗೇ … Read More

Jai movie review. “ಜೈ ಚಿತ್ರ ವಿಮರ್ಶೆ” “ಸೇತುವೆ, ಕಬ್ಬಡ್ಡಿಗಳ ನಡುವೆ ಜೈಕಾರ”

ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯಚಿತ್ರ –  ಜೈನಿರ್ಮಾಪಕರು – ಅನಿಲ್ ಶೆಟ್ಟಿ, ಸುಧಾಕರ್ ಶೆಟ್ಟಿ ಮುಗ್ರೋಡಿ, ಮಂಜುನಾಥ ಅತ್ತಾವರನಿರ್ದೇಶನ –  ರೂಪೇಶ್ ಶೆಟ್ಟಿಛಾಯಾಗ್ರಹಣ – ವಿನುತ್ಸಂಗೀತ – ಲೋಯ್ ವೆಲೆಂಟಿನ್ ಸಲ್ದಾನ Rating -3/5 ಕಲಾವಿದರು :- ಸುನೀಲ್ ಶೆಟ್ಟಿ, ರೂಪೇಶ್ … Read More

ಲವ್ OTP ಚಿತ್ರ ವಿಮರ್ಶೆ. ಆರ್ಗ್ಯಾನಿಕ್, ಹಾರ್ಪಿಕ್ ಲವ್ ಸ್ಟೋರಿ.

ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯಚಿತ್ರ –  ಲವ್ OTPನಿರ್ಮಾಪಕರು – ವಿಜಯ್ M.ರೆಡ್ಡಿನಿರ್ದೇಶನ –  ಅನೀಶ್ ತೇಜೇಶ್ವರ್ಛಾಯಾಗ್ರಹಣ –  ಹರ್ಷವರ್ಧನ K.ಸಂಗೀತ – ಆನಂದ್ ರಾಜವಿಕ್ರಮಸಂಕಲನ – C. ಶರತ್ ಕುಮಾರ್Rating -3.5/5 ಕಲಾವಿದರು :- ಅನೀಶ್ ತೇಜೇಶ್ವರ್, ತುಳಸಿ ಶಿವಮಣಿ, … Read More

ನಿರ್ದೇಶಕರ ಸಂಘದಿಂದ ಪುಟ್ಟಣ್ಣ ಕಣಗಾಲ್ ರವರ ಹೆಸರನ್ನು ಗಾಂಧೀನಗರದ ಯಾವುದಾದರು ಪ್ರಮುಖ ರಸ್ತೆಗೆ ಇಡಲು ಸಚಿವರಿಗೆ ಮನವಿ ಪತ್ರ

ಇತ್ತೀಚೆಗೆ ಸಚಿವರಾದ ಸನ್ಮಾನ್ಯ ಶ್ರೀ ದಿನೇಶ್ ಗುಂಡೂರಾವ್ ಅವರ ಮನೆಗೆ ಹೋಗಿ ಸಚಿವರನ್ನು ಬೇಟಿ ಮಾಡಿ ಡಿಸೆಂಬರ್ ಒಂದರಂದು ನಡೆಯಲಿರುವ ಪುಟ್ಟಣ್ಣ ಕಣಗಾಲ್ ಅವರ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಸಲು ಸರಕಾರದ ವತಿಯಿಯಿಂದ ವ್ಯವಸ್ಥೆ ಮಾಡಿಸಲು ಮನವಿ … Read More

ಬಹುಮುಖ ಪ್ರತಿಭೆ ವೈದ್ಯ , ನಟ, ಲೇಖಕ ಡಾ. ಲೀಲಾ ಮೋಹನ್ ಪಿ.ವಿ.ಆರ್.

ಬಹುಮುಖ ಪ್ರತಿಭೆ ವೈದ್ಯ , ನಟ, ಲೇಖಕ ಡಾ. ಲೀಲಾ ಮೋಹನ್ ಪಿ.ವಿ.ಆರ್. ಜೀವನದಲ್ಲಿ ಆಸೆ , ಆಕಾಂಕ್ಷೆ , ಶ್ರದ್ಧೆ , ಗುರಿ , ಅದೃಷ್ಟವಿದ್ದರೆ ಖಂಡಿತ ಉನ್ನತ ಮಟ್ಟಕ್ಕೆ ಸಾಗಬಹುದು ಎಂಬುದಕ್ಕೆ ನಿದರ್ಶನವಾಗಿರುವ ವ್ಯಕ್ತಿಭಾರತೀಯ ವೈದ್ಯರು, ನಟರು, ಲೇಖಕರು, … Read More

Love OTP Hero Anish Upset. ನೋವು ಹತಾಶೆಯಲ್ಲಿ ಕಣ್ಣೀರಿಟ್ಟ ನಟ, ನಿರ್ದೇಶಕ ಅನೀಶ್.

https://www.instagram.com/reel/DREVdn9CGPC/?igsh=MXRudnhjczZ2Mmw1dg== ನೋವು ಹತಾಶೆಯಲ್ಲಿ ಕಣ್ಣೀರಿಟ್ಟ ನಟ, ನಿರ್ದೇಶಕ ಅನೀಶ್ ಬೇಸರ ಲವ್ OTP ಚಿತ್ರಕ್ಕೆ ಅತ್ಯುತ್ತಮ ವಿಮರ್ಶೆಗಳು‌ ಸಿಕ್ಕರು ಚಿತ್ರಮಂದಿರದತ್ತ ಸುಳಿಯುತ್ತಿಲ್ಲ ಪ್ರೇಕ್ಷಕ ನವೆಂಬರ್ 14ರಂದು ರಾಜ್ಯದಾದ್ಯಂತ ಬಿಡುಗಡೆಯಾಗಿರೋ ಲವ್ OTP ಬುಕ್ ಮೈ ಶೋನಲ್ಲೂ ಪ್ರಶಂಸೆಗಳ‌ ಸುರಿಮಳೆವಿಮರ್ಶಕರಿಂದ 3.5/5 ರೇಟಿಂಗ್ … Read More

Gatavaibhava movie review. ಪುರಾತನ ಶಾಪಕ್ಕೆ ಆಧುನಿಕ ಲವ್ ಸ್ಟೋರಿಗಳ ಗತವೈಭವ

ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯಚಿತ್ರ – ಗತವೈಭವನಿರ್ಮಾಪಕರು – ದೀಪಕ್ ತಿಮ್ಮಪ್ಪ, ಸುನಿ ಸಿನಿಮಾಸ್ನಿರ್ದೇಶನ –  ಸಿಂಪಲ್ ಸುನಿಛಾಯಾಗ್ರಹಣ –  ವಿಲಿಯಮ್ ಡೇವಿಡ್ಸಂಗೀತ – ಜೂಡಾ ಸ್ಯಾಂಡಿಸಂಕಲನ – ಆಶಿಕ್ ಕುಸುಗೊಳ್ಳಿ ಕಲಾವಿದರು :- ದುಶ್ಯಂತ್, ಆಶಿಕಾ ರಂಗನಾಥ್, ಸುಧಾ ಬೆಳವಾಡಿ, … Read More

ಹೊಸಬರ ‘ದಿ ಟಾಸ್ಕ್’ಗೆ ಶ್ರೀಮುರಳಿ ಸಾಥ್..ರಾಘು ಶಿವಮೊಗ್ಗ ನಿರ್ದೇಶನದ ಸಿನಿಮಾದ ಟ್ರೇಲರ್ ರಿಲೀಸ್

ರಾಘು ಶಿವಮೊಗ್ಗ ‌ನಿರ್ದೇಶನದ ದಿ‌ ಟಾಸ್ಕ್ ಟ್ರೇಲರ್ ಬಿಡುಗಡೆ ಮಾಡಿದ‌ ಶ್ರೀಮುರಳಿ ಕನ್ನಡ ಚಿತ್ರರಂಗದ ಯುವ ಪ್ರತಿಭೆಗಳು ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ‘ದಿ‌‌ ಟಾಸ್ಕ್’ ಸಿನಿಮಾ ಟೈಟಲ್ ಮತ್ತು ಟೀಸರ್ ಮೂಲಕ‌ ಈಗಾಗಲೇ ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಿಸಿದೆ. ನವೆಂಬರ್ 21ರಂದು ಈ … Read More

×

Hello!

Contact our editor through WhatsApp or email us kannadacinemaloka@gmail.com

× Contact Editor